ಶಿವಮೊಗ್ಗ (shivamogga) ಸೆಪ್ಟೆಂಬರ್ 21: ಶಿವಮೊಗ್ಗ ನಗರ ಉಪವಿಭಾಗ – 2 ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 23 ರಂದು ವಿದ್ಯುತ್ ಪರಿವರ್ತಕ ಕೇಂದ್ರದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.30 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ,
ವಿವರ : ಕಾಮತ್ ಲೇಔಟ್, ತುಂಗಾನಗರ ಹಿಂಭಾಗ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power Outage in Parts of Shivamogga City on September 23
Shivamogga, September 21: MESCOM has announced that maintenance work on the transformer station at the Mandli Power Distribution Centre (under Shivamogga City Sub-division 2) is scheduled for September 23.
Consequently, there will be a power outage in the following areas on that day from 10:00 AM to 3:30 PM: Details: Power supply will be interrupted in Kamath Layout, the area behind Tunganagar, and surrounding villages. MESCOM has requested the public to cooperate.

