ಶಿವಮೊಗ್ಗ (shivamogga), ಸೆಪ್ಟೆಂಬರ್ 26 : ಶಿವಮೊಗ್ಗ ನಗರದ 220 ಕೆವಿ ಎಂಆರ್‌ಎಸ್ ಮುಖ್ಯ ಸ್ವೀಕರಣಾ ಕೇಂದ್ರದಲ್ಲಿ 66 ಕೆವಿ ಡಿವಿಜಿ – 01 ಬಸ್ ತ್ರೈಮಾಸಿಕ ನಿರ್ವಹಣಾ ಕೆಲಸವಿರುವುದರಿಂದ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9.30 ರಿಂದ ಸಂಜೆ 05.30 ರವರೆಗೆ ತಾವರೆಚಟ್ನಹಳ್ಳಿ ಎ ಎ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಈ ಕೆಳಕಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಶಿವಬಸವ ನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇ ಔಟ್, ತ್ರಿಮೂರ್ತಿ ನಗರ, ನವುಲೆ, ಮಾರುತಿ ಬಡಾವಣೆ, ಸವಳಂಗ ರಸ್ತೆ, ಸರ್ಜಿ ಕನ್ವೆನ್ಷನ್ ಹಾಲ್, ಎಲ್ ಬಿ ಎಸ್ ನಗರ, ಅಶ್ವತ್ಥ ನಗರ, ಕೀರ್ತಿ ನಗರ, ದೇವಂಗಿ 01 ನೇ ಹಂತ, ಬಸವೇಶ್ವರ ನಗರ,
ಡಾಲರ್ಸ್ ಕಾಲೋನಿ, ಪವನ ಶ್ರೀ ನಗರ, ಕೃಷಿ ನಗರ 01 ನೇ ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ ಪೆಬಲ್ಸ್ ಅಪಾರ್ಟ್‌ಮೆಂಟ್, ಶಾಂತಿನಗರ / ರಾಗಿಗುಡ್ಡ, ಪಾಪ್ಯುಲರ್ ರೈಸ್ ಮಿಲ್, ಪೇಸ್ ಕಾಲೇಜ್, ತರಳುಬಾಳು ಬಡಾವಣೆ,
ಈಶ್ವರ್ ರೈಸ್ ಮಿಲ್, ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ ವಡ್ಡರಹಟ್ಟಿ, ವಿಜಯಲಕ್ಷ್ಮಿ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್,
ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
Power Outage in Over 30 Areas of Shivamogga City on September 29! | Shivamogga, September 26: MESCOM has announced that there will be a power outage on September 29 from 9:30 AM to 5:30 PM in the areas listed below—which receive power from the Tavarechatnahalli A-Station—due to quarterly maintenance work on the 66 kV DVJ-01 bus at the 220 kV MRS Main Receiving Station in Shivamogga city.
Details: Power supply will be interrupted in the following areas: Shivabasava Nagar, Indira Gandhi Layout, Kuvempu Nagar, SUDA Layout, Trimurthi Nagar, Navule, Maruti Layout, Savalanga Road, Sarji Convention Hall, LBS Nagar, Ashwatha Nagar, Keerthi Nagar, Devangi Phase 1, Basaveshwara Nagar, Dollars Colony, Pavana Shree Nagar, Krishi Nagar (1st and 2nd Main Roads), Royal Layout, Anoop Patil Layout (Pebbles Apartment), Shantinagar/Ragigudda, Popular Rice Mill, PACE College, Taralabalu Layout, Eshwar Rice Mill, Sevalal Nagar, Tavarechatnahalli Vaddarahatti, Vijayalakshmi Rice Mill, Devangi Thota, Tavarechatnahalli UGD Plant, Gundappa Shed UGD Plant, Shad Nagar, Mallikarjuna Nagar, Reddy Layout, JNNC Engineering College, and surrounding areas. MESCOM has requested consumers to cooperate.

