ಶಿವಮೊಗ್ಗ (shivamogga), ಅಕ್ಟೋಬರ್ 14: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರ ವ್ಯಾಪ್ತಿಯ ಉಷಾ ನರ್ಸಿಂಗ್ ಹೋಮ್ ರಸ್ತೆ ಅಗಲೀಕರಣ ಹಾಗೂ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ, 15-10-2026 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ರವೀಂದ್ರ ನಗರ, ಗಾಂಧಿನಗರ, ಸವಳಂಗ ರಸ್ತೆ, ಉಷಾ ನರ್ಸಿಂಗ್ ಹೋಮ್ ಹಾಸ್ಪಿಟಲ್, ಚಂದ್ರಗಿರಿ ಹಾಸ್ಪಿಟಲ್, ಸುಶೋಧ ಹಾಸ್ಪಿಟಲ್, ಹನುಮಂತ ನಗರ, ವಿನಾಯಕ ನಗರ,
ವೆಂಕಟೇಶ ನಗರ / ಎಎನ್ ಕೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
Road Widening Work: Power Outage in Parts of Shivamogga City on October 15 | Shivamogga, October 14: MESCOM has announced a power outage on October 15, 2026, from 10:00 AM to 2:00 PM in the areas listed below. This interruption is due to road widening and electric pole relocation work near Usha Nursing Home, falling under the jurisdiction of Shivamogga City Sub-division-1, Unit-2.
Details: Power supply will be disrupted in Ravindra Nagar, Gandhi Nagar, Savalanga Road, Usha Nursing Home Hospital, Chandragiri Hospital, Sushodha Hospital, Hanumantha Nagar, Vinayaka Nagar, Venkatesha Nagar, ANK Road, and surrounding areas. MESCOM has requested the cooperation of consumers.

