
ಸೊರಬ : ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿಕಾರ್ಮಿಕನ ಕೊಲೆ!
ಸೊರಬ, ಡಿ. 5: ಮಾರಕಾಸ್ತ್ರದಿಂದ ಇರಿದು ಕೇರಳ ಮೂಲದ ಕೂಲಿ ಕಾರ್ಮಿಕನೋರ್ವನನ್ನು ಕೊಲೆ ಮಾಡಿರುವ ಘಟನೆ ಸೊರಬ ತಾಲೂಕಿನ ಕಟ್ಟಿನಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕೇರಳ ರಾಜ್ಯದ ಕಣ್ಣೂರು ನಿವಾಸಿ ಶಿಜು (42) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರು ರಬ್ಬರ್ ತೋಟದಲ್ಲಿ ಕೆಲಸ ಮಾಡುತ್ತಿದ್ದರು.
ಈತನೊಂದಿಗೆ ಕೆಲಸ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೇ ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಮದ್ಯದ ಅಮಲಿನಲ್ಲಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ಸೊರಬ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
More Stories
soraba | ಸೊರಬ : 38 ಕುರಿಗಳ ದಿಡೀರ್ ಸಾವು!
Soraba: 38 sheeps die suddenly!
ಸೊರಬ : 38 ಕುರಿಗಳ ದಿಡೀರ್ ಸಾವು!
soraba news | ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ!
Soraba: A house collapsed in Kamarur village!
ಸೊರಬ : ಕಮರೂರು ಗ್ರಾಮದಲ್ಲಿ ಕುಸಿದು ಬಿದ್ದ ಮನೆ!
soraba news | ಚಂದ್ರಗುತ್ತಿ ದೇವಾಲಯ ಬಳಿ ಮಗುವಿಗೆ ಜನ್ಮವಿತ್ತ ಯುವತಿ!
A young woman gave birth to a child near the Chandragutti temple!
ಚಂದ್ರಗುತ್ತಿ ದೇವಾಲಯ ಬಳಿಯೇ ಮಗುವಿಗೆ ಜನ್ಮವಿತ್ತ ಯುವತಿ!
soraba | ಸೊರಬ – ಭಾರೀ ಮಳೆಗೆ ಕುಸಿಯುತ್ತಿರುವ ಕೆರೆ ಏರಿ : ಗ್ರಾಮಸ್ಥರಲ್ಲಿ ಆತಂಕ!
Soraba | Soraba – Lake bund collapsing due to heavy rain: Villagers are worried!
ಸೊರಬ – ಭಾರೀ ಮಳೆಗೆ ಕುಸಿಯುತ್ತಿರುವ ಕೆರೆ ಏರಿ : ಗ್ರಾಮಸ್ಥರಲ್ಲಿ ಆತಂಕ
soraba news | ಸೊರಬ : ದೇವರಮೂರ್ತಿ ವಿರೂಪ ಪ್ರಕರಣದ ಆರೋಪಿ ಅರೆಸ್ಟ್!
Soraba: Accused in defacement of deity’s idol arrested!
ಸೊರಬ : ದೇವರಮೂರ್ತಿ ವಿರೂಪ ಪ್ರಕರಣದ ಆರೋಪಿ ಅರೆಸ್ಟ್!
soraba news | ಸೊರಬದಲ್ಲಿ ದಾರುಣ ಘಟನೆ : ವಿದ್ಯುತ್ ಶಾಕ್’ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ ಪತಿಯೂ ಸಾ*ವು!
soraba news | Horrific incident in Soraba: Husband who went to save wife who received electric shock also dies!
ಸೊರಬದಲ್ಲಿ ದಾರುಣ ಘಟನೆ : ವಿದ್ಯುತ್ ಶಾಕ್’ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ ಪತಿಯೂ ಸಾವು!