ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?

ಶಿವಮೊಗ್ಗ ನಗರದ ಹೊರವಲಯದ ಪ್ರದೇಶಗಳಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಅಧಿಕ ಸಮಯದಿಂದ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲಸಕಾರ್ಯಗಳು ಆಮೆ ವೇಗದಲ್ಲಿದೆ. ಯಾವೊಂದು ಪ್ರದೇಶದಲ್ಲಿಯೂ ಪರಿಪೂರ್ಣವಾಗಿ ಕಾಮಗಾರಿ ನಡೆಯದೆ, ಅರ್ಧಂಬರ್ಧ ಕೆಲಸಕಾರ್ಯ ನಡೆಸಲಾಗುತ್ತಿದೆ ಎಂದು ಕೆಲ ನಾಗರೀಕರು ದೂರುತ್ತಾರೆ.

ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ? Read More