Header Ad Left
Udaya Saakshi
Header Ad Right
Skip to content
March 4, 2026
Udaya Saakshi

Udaya Saakshi

News Website

advertisement

shimoga mobile shop
shimoga mobile shop
  • Home
  • About
  • News
  • Videos
Main Menu

Tag: #shimoga | Power Cut News | ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!

Shivamogga: Power Outage on February 27–28 ಶಿವಮೊಗ್ಗ : ಫೆಬ್ರವರಿ 27 – 28 ರಂದು ವಿದ್ಯುತ್ ವ್ಯತ್ಯಯ
Shivamogga / ಶಿವಮೊಗ್ಗ

shimoga | Power Cut News | ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!

November 22, 2025November 22, 2025 - by B. Renukesha

Shivamogga: Power outages in various places on November 24th!
ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!

shimoga | Power Cut News | ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Read More

Latest YouTube Video

ಶಿವಮೊಗ್ಗ ನಗರದಲ್ಲಿ 4/3/2026 ರಂದು ಬಣ್ಣದ ಹಬ್ಬದ ಸಂಭ್ರಮ - ವಿವಿಧೆಡೆ ಬೆಳ್ಳಂಬೆಳಿಗ್ಗೆ ಚಿಣ್ಣರಿಂದ ಹೋಳಿ ಆಚರಣೆ.

ಶಿವಮೊಗ್ಗ ನಗರದಲ್ಲಿ 4/3/2026 ರಂದು ಬಣ್ಣದ ಹಬ್ಬದ ಸಂಭ್ರಮ - ವಿವಿಧೆಡೆ ಬೆಳ್ಳಂಬೆಳಿಗ್ಗೆ ಚಿಣ್ಣರಿಂದ ಹೋಳಿ ಆಚರಣೆ.

March 4, 2026

Follow Us:

Join our WhatsApp group

Latest Posts

ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ! ಶಿವಮೊಗ್ಗ, ಮಾರ್ಚ್ 04: ಮನೆ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಗಾಜನ್ನು ರಾಡ್ ನಿಂದ ಹೊಡೆದು ಹಾನಿಗೊಳಿಸಿರುವ ಘಟನೆ ಶಿವಮೊಗ್ಗ ನಗರದ ದೊಡ್ಡಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮಾರ್ಚ್ 03 ರ ರಾತ್ರಿ ನಡೆದಿದೆ. ಹೊಸಮನೆಯ ಹಂದಿ ಜೋಗಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸುರೇಶ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಕಿಡಿಗೇಡಿಯ ದಾಳಿಯಿಂದ ಸಾವಿರಾರು ರೂ. ಹಾನಿಯಾಗಿದೆ. ಏನಾಯ್ತು? : ಬೈಕ್ ನಲ್ಲಿ ಇಬ್ಬರು ಕಿಡಿಗೇಡಿಗಳು ಆಗಮಿಸಿದ್ದಾರೆ. ಈ ವೇಳೆ ಮುಸುಕುಧಾರಿ ಯುವಕನೋರ್ವ ರಾಡ್ ನಿಂದ ಕಾರಿನ ಮುಂಭಾಗ ಹಾಗೂ ಪಕ್ಕದ ಗಾಜುಗಳನ್ನು ಪುಡಿಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಗಾಜು ಪುಡಿಗಟ್ಟಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!

March 4, 2026March 4, 2026

Shivamogga District Nagara Police Operation: Four from Bhatkal Arrested! ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!

shimoga news | ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!

March 4, 2026

Drinking Water Supply by Tanker in Shivamogga Taluk: Grants Not Released from the Tahsildar’s Office to Gram Panchayatsಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!

shimoga news | ಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!

March 3, 2026

Shivamogga: Harassment Accused Taken into Custody by ‘Akka Pade’ ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

shimoga news | ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!

March 3, 2026March 3, 2026

Shimoga | Shivamogga: When will BEO and Broker Caught in Lokayukta Trap in Bhadravati! ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ ಮತ್ತು ಬ್ರೋಕರ್! the Upa Lokayukta hear the public's complaints? Where? shimoga | ಶಿವಮೊಗ್ಗ : ಸಾರ್ವಜನಿಕರ ಅಹವಾಲು ಆಲಿಸಲಿರುವ ಉಪ ಲೋಕಾಯುಕ್ತರು, ಯಾವಾಗ? ಎಲ್ಲಿ?

bhadravati news | ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ ಮತ್ತು ಬ್ರೋಕರ್!

March 3, 2026March 3, 2026

Clash Over Ramadan Donation Collection: 9 Arrested ರಂಜಾನ್ ದೇಣಿಗೆ ಸಂಗ್ರಹ ವಿಚಾರದಲ್ಲಿ ಗಲಾಟೆ : 9 ಜನರ ಬಂಧನ!

shikaripura news | ರಂಜಾನ್ ದೇಣಿಗೆ ಸಂಗ್ರಹ ವಿಚಾರದಲ್ಲಿ ಗಲಾಟೆ : 9 ಜನರ ಬಂಧನ! | shimoga |

March 2, 2026March 2, 2026

In Separate Incidents : Boy Missing in Shivamogga Elderly Man Missing in Shiralakoppa missing news | ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗದಲ್ಲಿ ಬಾಲಕ - ಶಿರಾಳಕೊಪ್ಪದಲ್ಲಿ ಹಿರಿಯ ವ್ಯಕ್ತಿ ಕಣ್ಮರೆ! | shimoga | shikaripura |

missing news | ಪ್ರತ್ಯೇಕ ಘಟನೆಗಳಲ್ಲಿ ಶಿವಮೊಗ್ಗದಲ್ಲಿ ಬಾಲಕ, ಶಿರಾಳಕೊಪ್ಪದಲ್ಲಿ ಹಿರಿಯ ವ್ಯಕ್ತಿ ಕಣ್ಮರೆ! | shimoga | shikaripura |

March 2, 2026March 2, 2026

“No Increase in Electricity Tariff”: CM Siddaramaiah’s Statement in Shivamogga ‘ವಿದ್ಯುತ್ ದರ ಏರಿಕೆಯಿಲ್ಲ’ : ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

shimoga news | ‘ವಿದ್ಯುತ್ ದರ ಏರಿಕೆಯಿಲ್ಲ’ : ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ

March 1, 2026

Shimoga: Police find elderly woman missing at Marikamba Fairಶಿವಮೊಗ್ಗ ಮಾರಿಜಾತ್ರೆಯಲ್ಲಿ ನಾಪತ್ತೆಯಾದ ವೃದ್ದೆಯನ್ನು ಹುಡುಕಿಕೊಟ್ಟ ಪೊಲೀಸರು!

shimoga news | ಶಿವಮೊಗ್ಗ ಮಾರಿಜಾತ್ರೆಯಲ್ಲಿ ನಾಪತ್ತೆಯಾದ ವೃದ್ದೆಯನ್ನು ಹುಡುಕಿಕೊಟ್ಟ ಪೊಲೀಸರು!

February 28, 2026

Fraud Case: 10 People Sentenced to 1 Year in Jail! ದಾಂಧಲೆ ಪ್ರಕರಣ : 10 ಜನರಿಗೆ 1 ವರ್ಷ ಜೈಲು ಶಿಕ್ಷೆ!

bhadravati news | ಭದ್ರಾವತಿ | ದಾಂಧಲೆ ಪ್ರಕರಣ : 10 ಜನರಿಗೆ 1 ವರ್ಷ ಜೈಲು ಶಿಕ್ಷೆ!

February 28, 2026February 28, 2026

Recent Posts

  • shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!
  • shimoga news | ಶಿವಮೊಗ್ಗ ಜಿಲ್ಲೆಯ ನಗರ ಠಾಣೆ ಪೊಲೀಸರ ಕಾರ್ಯಾಚರಣೆ : ಭಟ್ಕಳದ ನಾಲ್ವರು ಅರೆಸ್ಟ್!
  • shimoga news | ಶಿವಮೊಗ್ಗ ತಾಲೂಕಿನಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ : ತಹಶೀಲ್ದಾರ್ ಕಚೇರಿಯಿಂದ ಗ್ರಾಪಂಗಳಿಗೆ ಬಿಡುಗಡೆಯಾಗದ ಅನುದಾನ!
  • shimoga news | ಶಿವಮೊಗ್ಗ : ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪಿ ‘ಅಕ್ಕ ಪಡೆ’ ವಶಕ್ಕೆ!
  • bhadravati news | ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ ಮತ್ತು ಬ್ರೋಕರ್!
Copyright © 2026 Udaya Saakshi.
Powered by WordPress and HitMag.