Header Ad Left
Udaya Saakshi
Header Ad Right
Skip to content
May 2, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #shimoga | Shivamogga: Rowdy sheeter murder case – Five accused arrested!

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
Shivamogga / ಶಿವಮೊಗ್ಗ

shimoga | ಶಿವಮೊಗ್ಗ: ರೌಡಿ ಶೀಟರ್ ಕೊ*ಲೆ ಪ್ರಕರಣ – ಐವರು ಆರೋಪಿಗಳ ಬಂಧನ!

June 26, 2025June 26, 2025 - by B. Renukesha

shimoga | Shivamogga: Rowdy sheeter murder case – Five accused arrested!
shimoga | ಶಿವಮೊಗ್ಗ: ರೌಡಿ ಶೀಟರ್ ಕೊ*ಲೆ ಪ್ರಕರಣ – ಐವರು ಆರೋಪಿಗಳು ಅರೆಸ್ಟ್!

shimoga | ಶಿವಮೊಗ್ಗ: ರೌಡಿ ಶೀಟರ್ ಕೊ*ಲೆ ಪ್ರಕರಣ – ಐವರು ಆರೋಪಿಗಳ ಬಂಧನ! Read More

Latest YouTube Video

ಡ್ರೋಣ್ ಕ್ಯಾಮರಾ ಕಣ್ಗಾವಲು.ಶಿವಮೊಗ್ಗದ ಕೋಟೆಗಂಗೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್

ಡ್ರೋಣ್ ಕ್ಯಾಮರಾ ಕಣ್ಗಾವಲು.ಶಿವಮೊಗ್ಗದ ಕೋಟೆಗಂಗೂರಿನ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸುತ್ತಿದ್ದವರ ವಿರುದ್ಧ ಕೇಸ್

May 1, 2026

Follow Us:

Join our WhatsApp group

Latest Posts

Signal light at Gadikoppa Circle in Shivamogga: Traffic police respond to citizens' decade-long demand!ಶಿವಮೊಗ್ಗದ ಗಾಡಿಕೊಪ್ಪ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ : ನಾಗರಿಕರ ದಶಕದ ಬೇಡಿಕೆಗೆ ಟ್ರಾಫಿಕ್ ಪೊಲೀಸರ ಸ್ಪಂದನೆ!

shimoga news | ಶಿವಮೊಗ್ಗದ ಗಾಡಿಕೊಪ್ಪ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ : ನಾಗರಿಕರ ದಶಕದ ಬೇಡಿಕೆಗೆ ಟ್ರಾಫಿಕ್ ಪೊಲೀಸರ ಸ್ಪಂದನೆ!

May 1, 2026

Drone surveillance on the outskirts of Shivamogga: Drunkards caught after gamblers…! ಶಿವಮೊಗ್ಗದ ಹೊರವಲಯದಲ್ಲಿ ಡ್ರೋಣ್ ಕಣ್ಗಾವಲು : ಜೂಜುಕೋರರ ನಂತರ ಸಿಕ್ಕಿಬಿದ್ದ ಕುಡುಕರು…!

shimoga news | ಶಿವಮೊಗ್ಗದ ಹೊರವಲಯದಲ್ಲಿ ಡ್ರೋಣ್ ಕಣ್ಗಾವಲು : ಜೂಜುಕೋರರ ನಂತರ ಸಿಕ್ಕಿಬಿದ್ದ ಕುಡುಕರು…!

May 1, 2026May 1, 2026

ಕುಡಿಯುವ ನೀರು ಪೂರೈಕೆ ಪೈಪ್ ಲೈನ್ ದುರಸ್ತಿಗೆ ತೆಗೆದ ಗುಂಡಿಯಲ್ಲಿ ಸತ್ತು ಬಿದ್ದ ನಾಯಿ – ಶಿವಮೊಗ್ಗ ಜಲ ಮಂಡಳಿ ಎಂಜಿನಿಯರ್ ಗಳ ದಿವ್ಯ ನಿರ್ಲಕ್ಷ್ಯ!Dog found dead in a pit dug for repairing a drinking water supply pipe – Shivamogga Water Board engineers’ blatant negligence!

shimoga news | ಕುಡಿಯುವ ನೀರು ಪೂರೈಕೆ ಪೈಪ್ ದುರಸ್ತಿಗೆ ತೆಗೆದ ಗುಂಡಿಯಲ್ಲಿ ಸತ್ತು ಬಿದ್ದ ನಾಯಿ – ಶಿವಮೊಗ್ಗ ಜಲ ಮಂಡಳಿ ಎಂಜಿನಿಯರ್ ಗಳ ದಿವ್ಯ ನಿರ್ಲಕ್ಷ್ಯ!

May 1, 2026

SWR to run special trains between Yesvantpur–Talguppa for Summer special shimoga railway news | ಬೇಸಿಗೆ ರಜೆ : ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

shimoga railway news | ಬೇಸಿಗೆ ರಜೆ : ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ

April 30, 2026May 1, 2026

‘Udaya Sakshi’ report results : MESCOM Gram Panchayat officials rushed to Basavanagangur village in Shivamogga!‘ಉದಯ ಸಾಕ್ಷಿ’ ವರದಿ ಫಲಶೃತಿ : ಶಿವಮೊಗ್ಗದ ಬಸವನಗಂಗೂರು ಗ್ರಾಮಕ್ಕೆ ದೌಡಾಯಿಸಿದ ಮೆಸ್ಕಾಂ, ಗ್ರಾಪಂ ಅಧಿಕಾರಿಗಳು!

shimoga news | ‘ಉದಯ ಸಾಕ್ಷಿ’ ವರದಿ ಫಲಶೃತಿ : ಶಿವಮೊಗ್ಗದ ಬಸವನಗಂಗೂರು ಗ್ರಾಮಕ್ಕೆ ದೌಡಾಯಿಸಿದ ಮೆಸ್ಕಾಂ, ಗ್ರಾಪಂ ಅಧಿಕಾರಿಗಳು!

April 30, 2026

Shivamogga : Power outage on May 01 and 02 ಶಿವಮೊಗ್ಗ : ಮೇ 01 ಮತ್ತು 2 ರಂದು ವಿದ್ಯುತ್ ವ್ಯತ್ಯಯ

shimoga news | ಶಿವಮೊಗ್ಗ : ಮೇ 01 ಮತ್ತು 2 ರಂದು ವಿದ್ಯುತ್ ವ್ಯತ್ಯಯ

April 30, 2026April 30, 2026

ಶಿವಮೊಗ್ಗ : ಎಸ್ ಬಂಗಾರಪ್ಪ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು – ಮುಂದುವರಿದ ಗೊಂದಲ!Shivamogga: Street vendors evicted from S Bangarappa Road – Confusion continues!

shimoga news | ಶಿವಮೊಗ್ಗ : ಎಸ್ ಬಂಗಾರಪ್ಪ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು – ಮುಂದುವರಿದ ಗೊಂದಲ!

April 30, 2026

Shivamogga: Students protest against Kuvempu University chaos – riot in the office! ಶಿವಮೊಗ್ಗ : ಕುವೆಂಪು ವಿವಿ ಅವ್ಯವಸ್ಥೆ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು – ಕಚೇರಿಯಲ್ಲಿ ದಾಂಧಲೆ!

shimoga nsui protest news | ಶಿವಮೊಗ್ಗ : ಕುವೆಂಪು ವಿವಿ ಅವ್ಯವಸ್ಥೆ ವಿರುದ್ದ ಸಿಡಿದೆದ್ದ ವಿದ್ಯಾರ್ಥಿಗಳು – ಕಚೇರಿಯಲ್ಲಿ ದಾಂಧಲೆ!

April 29, 2026

There is a borewell… There is water… No electricity: Outrage of Basavanagangur villagers in Shivamogga! ಬೋರ್’ವೆಲ್ ಇದೆ… ನೀರಿದೆ… ಕರೆಂಟ್ ಇಲ್ಲ : ಶಿವಮೊಗ್ಗದ ಬಸವನಗಂಗೂರು ಗ್ರಾಮಸ್ಥರ ಆಕ್ರೋಶ!

shimoga news | ಬೋರ್’ವೆಲ್ ಇದೆ… ನೀರಿದೆ… ಕರೆಂಟ್ ಇಲ್ಲ : ಶಿವಮೊಗ್ಗದ ಬಸವನಗಂಗೂರು ಗ್ರಾಮಸ್ಥರ ಆಕ್ರೋಶ!

April 29, 2026April 29, 2026

Bhadravati : Fire brigade rescues cattle that fell into a 12-foot deep pit!ಭದ್ರಾವತಿ : 12 ಅಡಿ ಆಳದ ಗುಂಡಿಗೆ ಬಿದ್ದ ಜಾನುವಾರು ರಕ್ಷಿಸಿದ ಅಗ್ನಿಶಾಮಕ ದಳ!

bhadravati news | ಭದ್ರಾವತಿ : 12 ಅಡಿ ಆಳದ ಗುಂಡಿಗೆ ಬಿದ್ದ ಜಾನುವಾರು ರಕ್ಷಿಸಿದ ಅಗ್ನಿಶಾಮಕ ದಳ!

April 28, 2026

Recent Posts

  • shimoga news | ಶಿವಮೊಗ್ಗದ ಗಾಡಿಕೊಪ್ಪ ಸರ್ಕಲ್ ನಲ್ಲಿ ಸಿಗ್ನಲ್ ಲೈಟ್ : ನಾಗರಿಕರ ದಶಕದ ಬೇಡಿಕೆಗೆ ಟ್ರಾಫಿಕ್ ಪೊಲೀಸರ ಸ್ಪಂದನೆ!
  • shimoga news | ಶಿವಮೊಗ್ಗದ ಹೊರವಲಯದಲ್ಲಿ ಡ್ರೋಣ್ ಕಣ್ಗಾವಲು : ಜೂಜುಕೋರರ ನಂತರ ಸಿಕ್ಕಿಬಿದ್ದ ಕುಡುಕರು…!
  • shimoga news | ಕುಡಿಯುವ ನೀರು ಪೂರೈಕೆ ಪೈಪ್ ದುರಸ್ತಿಗೆ ತೆಗೆದ ಗುಂಡಿಯಲ್ಲಿ ಸತ್ತು ಬಿದ್ದ ನಾಯಿ – ಶಿವಮೊಗ್ಗ ಜಲ ಮಂಡಳಿ ಎಂಜಿನಿಯರ್ ಗಳ ದಿವ್ಯ ನಿರ್ಲಕ್ಷ್ಯ!
  • shimoga railway news | ಬೇಸಿಗೆ ರಜೆ : ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸಂಚಾರ
  • shimoga news | ‘ಉದಯ ಸಾಕ್ಷಿ’ ವರದಿ ಫಲಶೃತಿ : ಶಿವಮೊಗ್ಗದ ಬಸವನಗಂಗೂರು ಗ್ರಾಮಕ್ಕೆ ದೌಡಾಯಿಸಿದ ಮೆಸ್ಕಾಂ, ಗ್ರಾಪಂ ಅಧಿಕಾರಿಗಳು!
Copyright © 2026 Udaya Saakshi.
Powered by WordPress and HitMag.