ಇಲಿಯಾಸ್ ನಗರ, ಮಂಡಕ್ಕಿಭಟ್ಟಿ ಪ್ರದೇಶದ ಸುತ್ತಮುತ್ತ ವಿದ್ಯುತ್ ಇರಲ್ಲ
ಶಿವಮೊಗ್ಗ, ನವೆಂಬರ್ 20: ಶಿವಮೊಗ್ಗ ನಗರ ಉಪವಿಭಾಗ – 2 ರ ಮಂಡ್ಲಿ ವ್ಯಾಪ್ತಿಯಲ್ಲಿ ನವೆಂಬರ್ 22 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನ. 22 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಇಲಿಯಾಜ್ ನಗರ 9 ರಿಂದ 14ನೇ ಕ್ರಾಸ್, ಮಂಡಕ್ಕಿಭಟ್ಟಿ, ಇಲಿಯಾಜ್ ನಗರ ಚಾನಲ್ ಏರಿಯಾ, ಶಾರದಾನಗರ, ಮಲ್ನಾಡ್ ಕೋಕೋ, ಕಲ್ಲೂರ್ ಮಂಡ್ಲಿ, ಇಂಡಸ್ಟ್ರಿಯಲ್ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಕುವೆಂಪು ನಗರ, ಕೃಷಿ ಕಾಲೇಜ್ ಸುತ್ತಮುತ್ತ ಪವರ್ ಕಟ್
ಶಿವಮೊಗ್ಗ, ನವೆಂಬರ್ 20: ಶಿವಮೊಗ್ಗ ನಗರ ಉಪವಿಭಾಗ – 1 ರ 11 ಕೆವಿ ಮಾರ್ಗದಲ್ಲಿ ನವೆಂಬರ್ 22 ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 22 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಕುವೆಂಪುನಗರ, ಮ್ಯಾಕ್ಸ್ ಲೇಔಟ್, ಎನ್.ಇ.ಎಸ್. ಬಡಾವಣೆ, ಚೈತನ್ಯ ಟೆಕ್ನೋ ಶಾಲೆ, ಸವಳಂಗ ರಸ್ತೆ, ಡಿ.ವಿ.ಎಸ್.ಕಾಲೋನಿ, ನವುಲೆ ಇಂದಿರಾಗಾಂಧಿ ಬಡಾವಣೆ, ನವುಲೆ, ಶಿವಬಸವನಗರ,
ಶ್ರೀಸಾಯಿ ಬಡಾವಣೆ, ಮಲ್ನಾಡ್ ಕೌಂಟಿ, ಬೊಮ್ಮನಕಟ್ಟೆ ಜಿ&ಹೆಚ್ ಬ್ಲಾಕ್, ನವುಲೆ ಹೊಸೂರು, ಕೃಷಿ ಕಾಲೇಜ್, ಪರಫೆಕ್ಟ್ ಅಲ್ಯಾ ಪೋಕಸ್ ಡೈ ಕಾಸ್ಟ್, ನ್ಯೂ ಡೈಕಾಸ್ಟ್, ಬಾಪೂಜಿ ಕಾಲೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.
Power Outage in Iliyas Nagar and Mandakkibhatti Areas | Shivamogga, November 20: MESCOM has announced that emergency maintenance work will be carried out on November 22 within the Mandli jurisdiction of the Shivamogga City Sub-division – 2. Consequently, there will be a power interruption on November 22 from 10:00 AM to 6:00 PM in the following areas:
Details: Power supply will be disrupted in Iliyas Nagar (9th to 14th Cross), Mandakkibhatti, the Iliyas Nagar Channel area, Sharadanagara, Malnad Cocoa, Kallur Mandli, the Industrial Area, and surrounding localities. MESCOM has requested the public to cooperate.
Power Cut in Kuvempu Nagar and Around the Agricultural College | Shivamogga, November 20: MESCOM has announced that maintenance work is scheduled for November 22 on the 11kV line under the Shivamogga City Sub-division – 1. As a result, there will be a power interruption on November 22 from 10:00 AM to 2:00 PM in the following areas:
Details: Kuvempu Nagar, Max Layout, and the N.E.S. area. MESCOM has issued a notification regarding power interruptions in the following areas: Badavane, Chaitanya Techno School, Savalanga Road, DVS Colony, Navule Indira Gandhi Badavane, Navule, Shivabasavanagara, Sri Sai Badavane, Malnad County, Bommanakatte G & H Block, Navule Hosuru, the Agricultural College, Perfect Alloy Focus Die Cast, New Die Cast, Bapuji College, and surrounding localities. The public is requested to cooperate.

