Header Ad Left
Udaya Saakshi
Header Ad Right
Skip to content
September 3, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 17 ರ ತರಕಾರಿ ಬೆಲೆಗಳ ವಿವರ

shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
Shivamogga / ಶಿವಮೊಗ್ಗ

shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 17 ರ ತರಕಾರಿ ಬೆಲೆಗಳ ವಿವರ

June 17, 2025June 17, 2025 - by B. Renukesha

shimoga | Details of vegetable prices in Shivamogga APMC wholesale market on june 17
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 17 ರ ತರಕಾರಿ ಬೆಲೆಗಳ ವಿವರ

shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜೂನ್ 17 ರ ತರಕಾರಿ ಬೆಲೆಗಳ ವಿವರ Read More

Latest YouTube Video

ಬೆಂಗಳೂರು - 03/09/2026 ರಂದು CM ಡಿ ಕೆ ಶಿವಕುಮಾರ್ ಹೇಳಿಕೆ. #bengaluru #newsfeed #NewsUpdate #DKShivakumar

ಬೆಂಗಳೂರು - 03/09/2026 ರಂದು CM ಡಿ ಕೆ ಶಿವಕುಮಾರ್ ಹೇಳಿಕೆ. #bengaluru #newsfeed #NewsUpdate #DKShivakumar

September 3, 2026

Follow Us:

Join our WhatsApp group

Latest Posts

ಭದ್ರಾವತಿ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಶಿವಮೊಗ್ಗದ ಬಾಲಕ ನಾಪತ್ತೆ! ಶಿವಮೊಗ್ಗ, ಸೆಪ್ಟಂಬರ್ 03: ಮನೆಯಿಂದ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಬಾಲಕನೋರ್ವ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ. ಶಿವಮೊಗ್ಗದ ಕೋಟೆಗಂಗೂರು ಗ್ರಾಮದ ಅಡಕೆ ಮಂಡಿ ಲೇಔಟ್ ನಿವಾಸಿ ಸಲ್ಮಾನ್ ಎಂಬುವವರ ಮಗ ಸೂಫಿಯಾನ್ (12 ವರ್ಷ) ನಾಪತ್ತೆಯಾದ ಬಾಲಕ ಎಂದು ಗುರುತಿಸಲಾಗಿದೆ. ಆಗಸ್ಟ್ 18 ರಂದು ಮನೆಯಿಂದ ಭದ್ರಾವತಿಯ ಸರ್ಕಾರಿ ಹಾಸ್ಟೆಲ್ಗೆಂದು ಬಾಲಕ ತೆರಳಿದ್ದನು. ಆದರೆ ಅಲ್ಲಿಗೆ ಹೋಗದೆ ಕಾಣೆಯಾಗಿದ್ದು, ಈವರೆಗೂ ಆತನ ಸುಳಿವು ಲಭ್ಯವಾಗಿಲ್ಲ. ಚಹರೆ : ಕಾಣೆಯಾದ ಬಾಲಕ 3.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಬಲಗಣ್ಣಿನ ಕೆಳಗೆ ಮತ್ತು ಮೂಗಿನ ಮೇಲೆ ಹಳೆ ಗಾಯದ ಗುರುತುಗಳಿವೆ. ಮನೆಯಿಂದ ಹೋಗುವಾಗ ಕೆಂಪು ಶರ್ಟ್ ನೀಲಿ ಪ್ಯಾಂಟ್, ನಶೆ ಬಣ್ಣದ ಜರ್ಕಿನ್ ಧರಿಸಿರುತ್ತಾರೆ. ಸದರಿ ಬಾಲಕನ ಕುರಿತು ಸುಳಿವು ಲಭ್ಯವಾದಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ; 08182-261400/261418/9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. Shimoga boy missing after leaving for Bhadravati government

shimoga news | ಭದ್ರಾವತಿ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಶಿವಮೊಗ್ಗದ ಬಾಲಕ ನಾಪತ್ತೆ!

September 3, 2026

shimoga news | Drinking water supply disruption in Shivamogga city ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

shimoga news | ಸೆಪ್ಟೆಂಬರ್ 6 ಮತ್ತು 7 ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

September 3, 2026

power cut

shimoga power outage news | ಶಿವಮೊಗ್ಗ ನಗರದ 60 ಕ್ಕೂ ಅಧಿಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 06 ರಂದು ವಿದ್ಯುತ್ ವ್ಯತ್ಯಯ

September 3, 2026September 3, 2026

Shimoga, September 03: At the Hanegerekatte Sri Chowdeshwari Temple and the Syed Sadat Dargah in Tirthahalli taluk — places known for harmony and unity — the counting of offerings in the donation boxes was carried out.

hanagere katte village | ಹಣಗೆರೆಕಟ್ಟೆಯ ಚೌಡೇಶ್ವರಿ ದೇವಾಲಯ – ಸೈಯದ್ ಸಾದತ್ ದರ್ಗಾದಲ್ಲಿ 1 ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹ!

September 3, 2026

“The Constitution Enabled a Poor Laborer’s Son Like Me to Rise” – Shivamogga Taluk Panchayat EO Parameshwar Shivamogga, August 02: “A poor laborer’s son like me has now become a taxpayer of the nation. The reason behind this is the Constitution,” expressed Taluk Panchayat Executive Officer Parameshwar of Shivamogga. He was speaking after inaugurating the program organized on August 02 at Shobha Layout on the city’s outskirts by the Residents’ Welfare Association, where women civic workers were honored with the traditional bagina offering and a tree-planting drive was held.

shimoga news | ‘ನನ್ನಂತ ಬಡ – ಕೂಲಿಕಾರ್ಮಿಕನ ಮಗ ಉನ್ನತ ಸ್ಥಾನಕ್ಕೇರಲು ಸಂವಿಧಾನ ಕಾರಣ’ : ಶಿವಮೊಗ್ಗ ತಾಪಂ ಇಓ ಪರಮೇಶ್ವರ್

September 2, 2026

Shivamogga, September 02: An extraordinary program was organized on August 02 at Shobha Layout in Shivamogga city where women civic workers engaged in sanitation duties were honored with the traditional bagina offering.

shimoga news | ಪಾಲಿಕೆ – ಗ್ರಾಪಂ ಮಹಿಳಾ ಪೌರ ಕಾರ್ಮಿಕರಿಗೆ ನಾಗರಿಕರ ಬಾಗಿನದ ಗೌರವ! | ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಶಿವಮೊಗ್ಗದ ಶೋಭಾ ಬಡಾವಣೆ

September 2, 2026September 2, 2026

Shivamogga: Sudden visit to food courts – Food quality check! | Shivamogga, September 01: Recently, a team of officers led by Sub-Divisional Officer (AC) Dr. Maitri who had conducted a sudden visit to hotels, bakeries and government hostels in Shivamogga city inspected the quality of food On September 01, a sudden visit was made to the food courts in the city.

shimoga news | ಶಿವಮೊಗ್ಗ : ಫುಡ್ ಕೋರ್ಟ್ ಗಳಿಗೆ ದಿಡೀರ್ ಭೇಟಿ – ಆಹಾರದ ಗುಣಮಟ್ಟ ಪರಿಶೀಲನೆ!

September 1, 2026September 1, 2026

Dowry harassment of wife: Husband sentenced to prison

shimoga news | ಲಂಚ ಪ್ರಕರಣ  : ಮಹಿಳಾ ಉಪ ತಹಶೀಲ್ದಾರ್‌ಗೆ 4 ವರ್ಷ ಜೈಲು, 40 ಸಾವಿರ ರೂ. ದಂಡ!

September 1, 2026September 1, 2026

power cut

shimoga power cut news | ಶಿವಮೊಗ್ಗ ತಾಲೂಕಿನ ಈ ಗ್ರಾಮಗಳಲ್ಲಿ ಸೆಪ್ಟೆಂಬರ್ 05 ರಂದು ವಿದ್ಯುತ್ ವ್ಯತ್ಯಯ

September 1, 2026

Opportunity for Family Members to Apply in Case of Gruhalakshmi Beneficiary’s Deathಗೃಹಲಕ್ಷ್ಮೀ ಫಲಾನುಭವಿ ಮರಣ ಪ್ರಕರಣಗಳಲ್ಲಿ ಮನೆಯ ಇತರೆ ಸದಸ್ಯರು ಅರ್ಜಿ ಸಲ್ಲಿಸಲು ಅವಕಾಶ

gruha lakshmi | ಗೃಹಲಕ್ಷ್ಮೀ ಯೋಜನೆ ಕುರಿತಂತೆ ಮಹತ್ವದ ಮಾಹಿತಿ : ಫಲಾನುಭವಿಗಳೇ ಗಮನಿಸಿ..!

August 31, 2026August 31, 2026

Recent Posts

  • shimoga news | ಭದ್ರಾವತಿ ಸರ್ಕಾರಿ ಹಾಸ್ಟೆಲ್ ಗೆ ತೆರಳಿದ ಶಿವಮೊಗ್ಗದ ಬಾಲಕ ನಾಪತ್ತೆ!
  • shimoga news | ಸೆಪ್ಟೆಂಬರ್ 6 ಮತ್ತು 7 ರಂದು ಶಿವಮೊಗ್ಗ ನಗರದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ
  • shimoga power outage news | ಶಿವಮೊಗ್ಗ ನಗರದ 60 ಕ್ಕೂ ಅಧಿಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 06 ರಂದು ವಿದ್ಯುತ್ ವ್ಯತ್ಯಯ
  • hanagere katte village | ಹಣಗೆರೆಕಟ್ಟೆಯ ಚೌಡೇಶ್ವರಿ ದೇವಾಲಯ – ಸೈಯದ್ ಸಾದತ್ ದರ್ಗಾದಲ್ಲಿ 1 ಕೋಟಿ ರೂ.ಗೂ ಅಧಿಕ ಕಾಣಿಕೆ ಸಂಗ್ರಹ!
  • shimoga news | ‘ನನ್ನಂತ ಬಡ – ಕೂಲಿಕಾರ್ಮಿಕನ ಮಗ ಉನ್ನತ ಸ್ಥಾನಕ್ಕೇರಲು ಸಂವಿಧಾನ ಕಾರಣ’ : ಶಿವಮೊಗ್ಗ ತಾಪಂ ಇಓ ಪರಮೇಶ್ವರ್
Copyright © 2026 Udaya Saakshi.
Powered by WordPress and HitMag.