ಮಾ. 16 ರಿಂದ ವಿದ್ಯುತ್ ಪ್ರಸರಣ ನಿಗಮ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರ!

ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘವು ಮಾ.16 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ರಾಜ್ಯ ಸರ್ಕಾರ ಬೇಡಿಕೆ ಈಡೇರಿಸುವವರೆಗೂ ಅಧಿಕಾರಿ-ನೌಕರರು ಕರ್ತವ್ಯಕ್ಕೆ ಗೈರಾಗಲು ನಿರ್ಧರಿಸಿದ್ದಾರೆ.

ಮಾ. 16 ರಿಂದ ವಿದ್ಯುತ್ ಪ್ರಸರಣ ನಿಗಮ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರ! Read More

ಟ್ರಾನ್ಸ್’ಫಾರ್ಮಾರ್ ಸ್ಫೋಟ :  ಮನೆಗೆ ಹೊತ್ತಿದ ಬೆಂಕಿ!

ವಿದ್ಯುತ್ ಪರಿವರ್ತಕ (ಟ್ರಾನ್ಸ್’ಫಾರ್ಮಾರ್) ಸ್ಫೋಟಿಸಿದ ಪರಿಣಾಮ, ಮನೆಯೊಂದರಲ್ಲಿ ಭಾರೀ ಪ್ರಮಾಣದ ವಿದ್ಯುತ್ ಪ್ರವಹಿಸಿ ಬೆಂಕಿ ಹೊತ್ತಿಕೊ ಘಟನೆ ಶಿವಮೊಗ್ಗ ನಗರದ ಹೊರವಲಯ ಗೋಪಿಶೆಟ್ಟಿಕೊಪ್ಪ ಬಡಾವಣೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.

ಟ್ರಾನ್ಸ್’ಫಾರ್ಮಾರ್ ಸ್ಫೋಟ :  ಮನೆಗೆ ಹೊತ್ತಿದ ಬೆಂಕಿ! Read More

ಮಾ.9 ರಂದು ವಿದ್ಯುತ್ ವ್ಯತ್ಯಯ ; ಸಹಕರಿಸಲು ಮನವಿ

ಶಿವಮೊಗ್ಗ ನಗರದ ಮೆಸ್ಕಾಂ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ಊರಗಡೂರು ಫೀಡರ್-07 ರಲ್ಲಿ ಮಾ.9 ರಂದು ಕಂಬ ಸ್ಥಳಾಂತರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. 

ಮಾ.9 ರಂದು ವಿದ್ಯುತ್ ವ್ಯತ್ಯಯ ; ಸಹಕರಿಸಲು ಮನವಿ Read More

ಮೆಸ್ಕಾಂ ಸಾರ್ವಜನಿಕ ಪ್ರಕಟಣೆ – ವಿದ್ಯುತ್ ವ್ಯತ್ಯಯ : ಜನ ಸಂಪರ್ಕ ಸಭೆ ; ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ವಿಚಾರಣಾ ಸಭೆ

ಫೆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯಶಿವಮೊಗ್ಗ: ನಗರ ಉಪವಿಭಾಗದ -1 ರ ಫೀಡರ್ – 3, 11 ಕೆ.ವಿ ಮಾರ್ಗ ಮುಕ್ತತೆ ನೀಡುವುದರಿಂದ ಫೆ. 16 ಮತ್ತು 17 ರ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯಾನಗರ …

ಮೆಸ್ಕಾಂ ಸಾರ್ವಜನಿಕ ಪ್ರಕಟಣೆ – ವಿದ್ಯುತ್ ವ್ಯತ್ಯಯ : ಜನ ಸಂಪರ್ಕ ಸಭೆ ; ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ವಿಚಾರಣಾ ಸಭೆ Read More