Shivamogga: Baby elephants at Sakrebailu shelter named! ಶಿವಮೊಗ್ಗ : ಸಕ್ರೆಬೈಲು ಬಿಡಾರದ ಮರಿ ಆನೆಗಳಿಗೆ ನಾಮಕರಣ!

shimoga sakrebailu elephant camp | ಶಿವಮೊಗ್ಗ : ಸಕ್ರೆಬೈಲು ಬಿಡಾರದ ಆನೆ ಮರಿಗಳಿಗೆ ನಾಮಕರಣ!

ಶಿವಮೊಗ್ಗ, ಆಗಸ್ಟ್ 10: ಶಿವಮೊಗ್ಗ ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಆಗಸ್ಟ್ 12 ರಂದು ವಿಶ್ವ ಆನೆಗಳ ದಿನಾಚರಣೆ ಕಾರ್ಯಕ್ರಮವನ್ನು, ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಹಮ್ಮಿಕೊಳ್ಳಲಾಗಿತ್ತು.

ಇದೆ ವೇಳೆ ಬಿಡಾರದಲ್ಲಿ ಜನಿಸಿದ್ದ ಎರಡು ಹೆಣ್ಣು ಮರಿಯಾನೆಗಳಿಗೆ ನಾಮಕರಣ ಶಾಸ್ತ್ರ ಕೂಡ ನಡೆಯಿತು. ಒಂದಕ್ಕೆ ‘ಚಾಮುಂಡಿ’ ಹಾಗೂ ಮತ್ತೊಂದಕ್ಕೆ ‘ತುಂಗಾ’ ಎಂದು ಹೆಸರಿಡಲಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಡಾರದಲ್ಲಿರುವ 23 ಆನೆಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಆನೆಗಳಿಗೆ ಹಣ್ಣಹಂಪಲು ಕೊಡಲಾಯಿತು. ಸಮಾರಂಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಮಾವುತರು, ಕಾವಾಡಿಗಳು ಉಪಸ್ಥಿತರಿದ್ದರು.

Shivamogga, August 10: An Elephant Day program was organized by the Wildlife Division of the Forest Department on August 12 at the Sakrebailu Elephant Camp in Shivamogga Taluk.

Meanwhile, naming ceremonies were also held for the two baby girls elephants in the camp. One was named ‘Chamundi’ and the other ‘Tunga’. The 23 elephants in the camp were decorated.

The ceremony was held in a ceremonial manner. Forest Department officials, staff, mahutu, and kavadis were present at the ceremony.

Shivamogga: Power outage in more than 50 areas on October 14! ಶಿವಮೊಗ್ಗ : ಅಕ್ಟೋಬರ್ 14 ರಂದು 50 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ! Previous post shimoga | power outage | ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 14 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಿಸಿ ಆದೇಶ! ಶಿವಮೊಗ್ಗ, ಆ.12: ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಆಚರಣೆ ಪೂರ್ಣಗೊಳ್ಳುವವರೆಗೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ದಿ: 27-08-202025 ರಿಂದ 15-09-2025 ರವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿಗಳಾದ Shimoga, august 12: As a precautionary measure to maintain public peace and order until the Ganesh festival and Eid Milad celebrations are completed, the use of DJ systems has been banned throughout the district from 27-08-2025 to 15-09-2025, as per the order of District Collector Gurudatta Hegde. Next post shimoga | ಶಿವಮೊಗ್ಗ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಿಸಿ ಆದೇಶ!