Shivamogga: Power outages in various places on October 9th! ಶಿವಮೊಗ್ಗ : ಅಕ್ಟೋಬರ್ 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!

Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ (Shivamogga), ಅಕ್ಟೋಬರ್ 09: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-8 ಮತ್ತು ಎಎಫ್-12 ರಲ್ಲಿ ಅಕ್ಟೋಬರ್ 11 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 11 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, 

ರೇಣುಕಾಂಬ ಬಡಾವಣೆ, ಹನುಮಂತಪ್ಪ ಲೇಔಟ್, ತಮಿಳ್ ಕ್ಯಾಂಪ್, ಕುವೆಂಪು ಬಡಾವಣೆ, ಲಕ್ಷ್ಮೀ ಪುರ, ಕೆಎಚ್‌ಬಿ ಎ ನಿಂದ ಎಫ್ ಬ್ಲಾಕ್‌ವರೆಗೆ, ಕರಿಯಣ್ಣ ಬಿಲ್ಡಿಂಗ್, ತಿಮ್ಮಕ್ಕ ಲೇಔಟ್, 100 ಅಡಿ ರಸ್ತೆ, ಕೆಂಚಪ್ಪ ಲೇಔಟ್, 

ಸಹ್ಯಾದ್ರಿ ನಗರ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ  ಲೇಔಟ್, ಪುಷ್ಪಗಿರಿ ಲೇಔಟ್, ಎಂಎಂಎಸ್ ಲೇಔಟ್, ಭೋವಿ ಕಾಲೋನಿ, ಆದರ್ಶ ನಗರ, ಆಟೋ ಕಾಲೋನಿ, ಕಾಶಿಪುರ ರೈಲ್ವೆ ಟ್ರ್ಯಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shimoga, October 9: MESCOM has announced that emergency work has been carried out on feeders AF-8 and AF-12, which are supplied from the Alkolah power distribution center. It has been informed that there will be power outages in the following areas of the city from 10 am to 5 pm on October 11th.

Details : Alkola, Indira Gandhi Layout, Shivappanayak Layout, Jayadeva Layout, Priyadarshini Layout, KSRTC Layout, Kashipura, Lakkappa Layout, Siddarama Layout, Renukamba Barangay, Hanumanthappa Layout,

Tamil Camp, Kuvempu Layout, Lakshmi Pura, KHB A to F Block, Kariyanna Building, Thimmakka Layout, 100 Feet Road, Kenchappa Layout,

Sahyadri Nagar, Sominakoppa, Madhwanagar, Vijayalakshmi Layout, Pushpagiri Layout, MMS Layout, Bhovi Colony, Adarsh ​​Nagar, Auto Colony, Kashipura Railway Track.

Shivamogga : bommanakatte ashraya layout site golmal - demand for enquiry! ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ Previous post shimoga | ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ
Shivamogga : JH Patel Layout UGD work stopped as quickly as it started - when will the stench and misery be resolved? ಶಿವಮೊಗ್ಗ : ಆರಂಭಗೊಂಡಷ್ಟೆ ವೇಗದಲ್ಲಿ ಸ್ಥಗಿತಗೊಂಡ ಜೆ ಹೆಚ್ ಪಟೇಲ್ ಬಡಾವಣೆ ಯುಜಿಡಿ ಕಾಮಗಾರಿ – ದುರ್ನಾತ ದುಃಸ್ಥಿತಿಗೆ ಮುಕ್ತಿ ಯಾವಾಗ? Next post shimoga news | ಶಿವಮೊಗ್ಗ : ಆರಂಭಗೊಂಡಷ್ಟೆ ವೇಗದಲ್ಲಿ ಸ್ಥಗಿತಗೊಂಡ ಜೆ ಹೆಚ್ ಪಟೇಲ್ ಬಡಾವಣೆ ಯುಜಿಡಿ ಕಾಮಗಾರಿ – ದುರ್ನಾತ ದುಃಸ್ಥಿತಿಗೆ ಮುಕ್ತಿ ಯಾವಾಗ?