ಶಿವಮೊಗ್ಗ (shivamogga), ಮೇ 22 : ಶಿವಮೊಗ್ಗ ನಗರ ಉಪವಿಭಾಗ – 1 ಘಟಕ – 2 ರ ವ್ಯಾಪ್ತಿಯಲ್ಲಿ ಮೇ 26 ಮತ್ತು 27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ವಿವರ : ಎ.ಎನ್.ಕೆ ಮುಖ್ಯ ರಸ್ತೆ, ಜೈಲ್ ರಸ್ತೆ, ಚನ್ನಪ್ಪ ಲೇಔಟ್, ಅಚ್ಯುತ್‌ರಾವ್ ಲೇಔಟ್, ವೆಂಕಟೇಶ ನಗರ, ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shivamogga : Power Outage on May 26–27 | Shivamogga, May 22: MESCOM has announced that in Shivamogga City Subdivision–1, Unit–2, power supply will be interrupted on May 26 and 27 from 10:00 AM to 2:00 PM due to the removal of electric poles. Affected areas: ANK Main Road, Jail Road, Channappa Layout, Achyuthrao Layout, Venkatesh Nagar, Gandhinagar, and surrounding localities. MESCOM has requested customers to cooperate during this scheduled outage.

