Shimoga: Elections on November 16 - appeal to government employees to vote with impunity ಶಿವಮೊಗ್ಗ : ನವೆಂಬರ್ 16 ರಂದು ಚುನಾವಣೆ - ನಿರ್ಭತಿಯಿಂದ ಮತ ಚಲಾಯಿಸಲು ಸರ್ಕಾರಿ ನೌಕರರಿಗೆ ಮನವಿ

shimoga | ಶಿವಮೊಗ್ಗ : ನ. 16 ರಂದು ಚುನಾವಣೆ – ನಿರ್ಭೀತಿಯಿಂದ ಮತ ಚಲಾಯಿಸಲು ಸರ್ಕಾರಿ ನೌಕರರಿಗೆ ಮನವಿ  

ಶಿವಮೊಗ್ಗ (shivamogga), ನ. 15: ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನಿರ್ದೇಶಕರ ಸ್ಥಾನಕ್ಕೆ ನವೆಂಬರ್ 16 ರಂದು ಚುನಾವಣೆ ನಡೆಯಲಿದೆ.

ಪ್ರಸ್ತುತ ಚುನಾವಣೆಯಲ್ಲಿ ಒಟ್ಟು 68 ಸ್ಥಾನಗಳ ಪೈಕಿ, ಸುಮಾರು 38 ಸ್ಥಾನಗಳಿಗೆ ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಉಳಿದ ಸ್ಥಾನಗಳಿಗೆ ನವೆಂಬರ್ 16 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಶಿವಮೊಗ್ಗದ ಬಿ.ಹೆಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಶಾಲಾ ವಿಭಾಗ) ಮತದಾನ ನಡೆಯಲಿದೆ.

ಅರ್ಹ ಮತದಾರ ನೌಕರರು ಯಾವುದೇ ಬೆದರಿಕೆಗಳಿಗೆ ಅಂಜದೆ, ಆಸೆ-ಆಮಿಷಗಳಿಗೆ ಒಳಗಾಗದೆ ನಿರ್ಭತಿಯಿಂದ ಮತ ಚಲಾಯಿಸುವಂತೆ ಚುನಾವಣಾಧಿಕಾರಿ ಎಸ್ ಆರ್ ಚಂದ್ರಪ್ಪ ಅವರು ನೌಕರರಲ್ಲಿ ಮನವಿ ಮಾಡಿದ್ದಾರೆ.

The election for the post of director of the district unit of the State Government Employees Association will be held on November 16.

Out of the total 68 seats in the current election, candidates for about 38 seats have already been elected unopposed.

Shimoga: FIR against K.S.Eshwarappa under non-bailable section – possibility of arrest? ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧ ಜಾಮೀನುರಹಿತ ಕಲಂಗಳಡಿ ಎಫ್ಐಆರ್ – ಬಂಧನ ಸಾಧ್ಯತೆ? Previous post shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧ ಜಾಮೀನುರಹಿತ ಕಲಂಗಳಡಿ FIR – ಬಂಧನ ಸಾಧ್ಯತೆ?
Shimoga : Protest in front of SP office demanding cancellation of FIR against KS Eshwarappa! ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧದ ಎಫ್ಐಆರ್ ರದ್ದತಿಗೆ ಆಗ್ರಹಿಸಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ! Next post shimoga | ಶಿವಮೊಗ್ಗ : ಕೆ.ಎಸ್.ಈಶ್ವರಪ್ಪ ವಿರುದ್ಧದ FIR ರದ್ದತಿಗೆ ಆಗ್ರಹಿಸಿ SP ಕಚೇರಿ ಎದುರು ಪ್ರತಿಭಟನೆ!