ಶಿವಮೊಗ್ಗ (shivamogga), ಫೆ. 3: ಶಿವಮೊಗ್ಗ ನಗರ ಉಪವಿಭಾಗ – 1 ಘಟಕ – 1 ರ ವ್ಯಾಪ್ತಿಯ ನಿಸರ್ಗ ಬಡಾವಣೆ ಸಮೀಪ, ಫೆಬ್ರವರಿ 5 ರಂದು ವಿದ್ಯುತ್ ಪರಿವರ್ತಕ ಸ್ಥಳಾಂತರ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಕಂಡ ಸ್ಥಳಗಳಲ್ಲಿ ಫೆ. 5 ರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ವಿವರ : ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shimoga February 3: Mescom informed that on February 5, electrical transformer relocation work was started near Nisarga extension under Unit-1 of Shimoga Nagar Sub-Division – 1.
A press release has been issued in this regard. Due to the work, there will be power interruption in the following places from 10 am to 6 pm on February 5.
Details: There will be power outages in Bypass Road, Nisarga extension, Uragadur and surrounding areas, Mescom has informed the public to cooperate. #powercut, #poweroutage, #powercutnews,

