bengaluru news | ಗೃಹ ಬಳಕೆ ವಿದ್ಯುತ್ ದರ ಏರಿಕೆ : ಯೂನಿಟ್ ಗೆ 56 ಪೈಸೆ ಹೆಚ್ಚಳ!

Household electricity price increase: 56 paise increase per unit! bengaluru news | ಗೃಹ ಬಳಕೆ ವಿದ್ಯುತ್ ದರ ಏರಿಕೆ : ಯೂನಿಟ್ ಗೆ 56 ಪೈಸೆ ಹೆಚ್ಚಳ!

ಬೆಂಗಳೂರು (bangalore), ಏಪ್ರಿಲ್ 17: ದಿಡೀರ್ ಆಗಿ ಗೃಹ ಬಳಕೆಯ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ಯೂನಿಟ್ ಗೆ 56 ಪೈಸೆ ಏರಿಕೆಯಾಗಿದೆ. ನೂತನ ದರ ಮೇ ತಿಂಗಳಿನಿಂದ ಅನ್ವಯವಾಗಲಿದೆ.

ಎಸ್ಕಾಂಗಳು ವಿದ್ಯುತ್ ದರ ಹೆಚ್ಚಳ ಮಾಡುವಂತೆ ಮನವಿ ಮಾಡಿದ್ದವು. ಮತ್ತೊಂದೆಡೆ 2024-25 ರ ಆರ್ಥಿಕ ವರ್ಷದಲ್ಲಿ 34,084 ಕೋಟಿ ಆದಾಯವನ್ನು ಕೆಇಆರ್’ಸಿ ನಿರೀಕ್ಷೆ ಮಾಡಿತ್ತು. ಆದರೆ 32,019 ಕೋಟಿ ರೂ. ಸಂಗ್ರಹವಾಗಿತ್ತು. 2,068 ಕೋಟಿ ರೂ.  ಕೊರತೆ ಎದುರಾಗಿತ್ತು.

ಮತ್ತೊಂದೆಡೆ, ಆರ್ಥಿಕ ಸಂಕಷ್ಟ ಸರಿದೂಗಿಸಿಕೊಳ್ಳುವ ಉದ್ದೇಶದಿಂದ ಎಸ್ಕಾಂಗಳು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ದರ ಹೆಚ್ಚಳ ಆದೇಶ ಹೊರಡಿಸಿದೆ.

Household electricity price increase : 56 paise increase per unit!

Bengaluru, April 17: There has been a sudden increase in electricity rates for domestic use. There has been an increase of 56 paise per unit. The new rate will be applicable from May.
Household electricity price increase: 56 paise increase per unit! Bengaluru, April 17: There has been a sudden increase in electricity rates for domestic use. There has been an increase of 56 paise per unit. The new rate will be applicable from May.

 

 

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *