ಶಿವಮೊಗ್ಗ (shivamogga), ಜುಲೈ 30 : ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 01 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.
ವಿವರ : ಜಯನಗರ ಮುಖ್ಯರಸ್ತೆ, ಮೆಟ್ರೋ ಆಸ್ಪತ್ರೆಯಿಂದ ಸರ್ವೋದಯ ಶಾಲೆಯವರೆಗೆ, ಜಯನಗರ 1 ರಿಂದ 5 ನೇ ಕ್ರಾಸ್ರವರೆಗೆ, ಸವಳಂಗ ರಸ್ತೆ, ನೆಹರು ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.
Power outages in various parts of Shivamogga city on August 01 | Shivamogga, July 30: MESCOM has informed that work has been started to clear electric poles in the limits of Shivamogga city subdivision-1, unit-2. In this context, MESCOM has informed that there will be power outages in the following areas on August 01 from 10 am to 5 pm.
Details: There will be power outages in Jayanagar main road, from Metro Hospital to Sarvodaya School, from Jayanagar 1st to 5th cross, Savalanga road, Nehru Stadium and surrounding areas. MESCOM has requested the public to cooperate.

