shimoga power outage news | ಶಿವಮೊಗ್ಗ ನಗರದ 60 ಕ್ಕೂ ಅಧಿಕ ಪ್ರದೇಶಗಳಲ್ಲಿ ಸೆಪ್ಟೆಂಬರ್ 06 ರಂದು ವಿದ್ಯುತ್ ವ್ಯತ್ಯಯ

power cut

 ಶಿವಮೊಗ್ಗ (shivamogga), ಸೆಪ್ಟೆಂಬರ್ 03: ಶಿವಮೊಗ್ಗ ನಗರ ಉಪ ವಿಭಾಗ 2 ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 2 ನೇ ತ್ರೈಮಾಸಿಕ ನಿರ್ವಹಣೆ ಮತ್ತು ರಾಷ್ಟ್ರೀಯ  ಹೆದ್ದಾರಿ ಮಾರ್ಗದ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಸೆಪ್ಟೆಂಬರ್ 06 ರಂದು ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಸೆ. 06 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಪಿಯರ್‌ಲೈಟ್, ಗಾಜನೂರು ರೂರಲ್, ಊರುಗಡೂರು, ರಾಮಿನಕೊಪ್ಪ, ಗೋಪಿಶೆಟ್ಟಿಕೊಪ್ಪ, ಇಲಿಯಾಸ್ ನಗರ 1 ರಿಂದ 14ನೆ ತಿರುವು, ಚಾಲುಕ್ಯನಗರ 1 ರಿಂದ 21ನೇ ತಿರುವು, ಕೆ.ಹೆಚ್.ಬಿ. ಕಾಲೋನಿ,

ಸಿದ್ದೇಶ್ವರ ಸರ್ಕಲ್ 100ಅಡಿ ರಸ್ತೆ, ಮಂಡ್ಲಿ, ಎನ್.ಟಿ.ರಸ್ತೆ, ಮಾರ್ನಾಮಿಬೈಲು, ಗಂಧರ್ವನಗರ, ಹಳೆ ಮಂಡ್ಲಿ, ವಾದಿಹುದ, ಸೂಳೆಬೈಲು, ಮದಾರಿಪಾಳ್ಯ, ಕಲ್ಲೂರಮಂಡ್ಲಿ ಕೈಗಾರಿಕಾ ಪ್ರದೇಶ, ಕೆ.ಆರ್. ನೀರು ಶುದ್ಧೀಕರಣ ಘಟಕ, ಕುರುಬರ ಪಾಳ್ಯ,

ಸವಾಯಿಪಾಳ್ಯ, ಮುರಾದ್‌ನಗರ, ಓ.ಟಿ.ರಸ್ತೆ, ಬಿ.ಬಿ.ರಸ್ತೆ, ಕುಂಬಾರಕೇರಿ, ವಂದನ ಟಾಕೀಸ್ ಸುತ್ತಮುತ್ತ, ಆರ್.ಎಂ.ಎಲ್.ನಗರ 1 ಮತ್ತು 2ನೇ ಹಂತ, ಎಲ್.ಎಲ್.ಆರ್.ರಸ್ತೆ, ಜೆ.ಸಿ.ನಗರ, ಎಲ್.ಎಲ್.ಬಿ.ರಸ್ತೆ, ದುರ್ಗಿಗುಡಿ, ನೆಹರು ರಸ್ತೆ ಎಡಭಾಗ,

ಗಾರ್ಡನ್ ಏರಿಯಾ, ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣ, ಆನಂದ್ ರಾವ್ ಬಡಾವಣೆ, ಮಂಜುನಾಥ ಬಡಾವಣೆ, ಟಿಪ್ಪುನಗರ, ಮಿಳಘಟ್ಟ, ಅಣ್ಣಾನಗರ, ತಿಮ್ಮಪ್ಪನಕೊಪ್ಪಲು, ಕೆ.ಆರ್.ಪುರಂ, ಸಿದ್ದಯ್ಯರಸ್ತೆ, ಗಾಂಧಿಬಜಾರ್,

ಕುಂಬಾರ ಗುಂಡಿ, ಉಪ್ಪಾರ್ ಕೇರಿ, ಓ.ಟಿ.ರಸ್ತೆ, ಎಂ.ಎಂ.ಕೆ. ರಸ್ತೆ, ಬರಮಪ್ಪನಗರ, ಉಪ್ಪಾರಕೇರಿ, ಹರಳೆಣ್ಣೆ ಕೇರಿ, ಬಿ.ಹೆಚ್.ರಸ್ತೆ ಸುತ್ತಮುತ್ತ ಹಾಗೂ ಎಂ.ಎಫ್ -4, 9,14, 16 ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ಇರುವುದರಿಂದ ಪೇಪರ್ ಪ್ಯಾಕೇಜ್,

ಕಲ್ಲೂರು ಮಂಡ್ಲಿ ಇಂಡಸ್ಟ್ರೀಯಲ್ ಏರಿಯಾ, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಶಾರದನಗರ, ಅನ್ನಪೂರ್ಣೆಶ್ವರಿ ಬಡಾವಣೆ, ಮಲ್ನಾಡ್ ಕೋಕ್, ಗಂಧರ್ವನಗರ, ಹಳೆ ಮಂಡ್ಲಿ 1ನೇ ಕ್ರಾಸ್, ಇಲಿಯಾಜ್ ನಗರ, ಹರಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.

Shimoga, September 03: On September 06, maintenance work and relocation of electric poles along the National Highway will be carried out at the Mandli Power Distribution Center under Sub-Division 2. Due to this, there will be a power outage from 10 AM to 6 PM across more than 60 areas in Shimoga city.

Affected Areas: Pearlite, Gajanur Rural, Urugaduru, Raminakoppa, Gopishettikoppa, Ilyas Nagar (1st–14th Cross), Chalukyanagar (1st–21st Cross), KHB Colony, Siddeshwara Circle 100 Feet Road, Mandli, NT Road, Marnamibailu, Gandharvanagar, Old Mandli, Vadihuda, Sulebailu, Madaripalya, Kallurmandli Industrial Area, KR Water Purification Plant, Kurubara Palya, Savayi Palya, Muradnagar, OT Road, BB Road, Kumbarakeri, Vandana Talkies surroundings, RML Nagar (Phase 1 & 2), LLR Road, JC Nagar, LLB Road, Durgigudi, Nehru Road (left side), Garden Area, Private & Government Bus Stand, Anand Rao Layout, Manjunath Layout, Tippunagar, Milaghatta, Annanagar, Thimmappanakoppalu, KR Puram, Siddayya Road, Gandhi Bazaar, Kumbar Gundi, Uppar Keri, MMK Road, Baramappa Nagar, Haralenne Keri, BH Road surroundings, MF-4, 9, 14, 16 feeders, Paper Package, Kallurmandli Industrial Area, Shankar Eye Hospital, NH Hospital, Sharadanagar, Annapoorneshwari Layout, Malnad Coke, Gandharvanagar, Old Mandli 1st Cross, Ilyas Nagar, Harakere and nearby areas.

MESCOM has requested public cooperation during this scheduled outage.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *