ಶಿವಮೊಗ್ಗ (shivamogga), ಸೆಪ್ಟೆಂಬರ್ 05: ಕುಂಸಿ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆಪ್ಟೆಂಬರ್ 09 ರಂದು 2 ನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಾಗೂ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸೆ. 09 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಬಾಳೆಕೊಪ್ಪ, ಚೋರಡಿ, ತುಪ್ಪೂರು, ಕೋಣೆಹೊಸೂರು, ಹೊರಬೈಲು, ಶೆಟ್ಟಿಕೆರೆ, ರೇಚಿಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಹಾರ್ನಳ್ಳಿ, ಚಾಮೇನಹಳ್ಳಿ, ವಿಠಗೊಂಡನಕೊಪ್ಪ,
ಕೆಸುವಿನಕಟ್ಟೆ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ. ರಟ್ಟೆಹಳ್ಳಿ, ನಾಗರಬಾವಿ, ಸುತ್ತುಕೋಟೆ, ಹಿಟ್ಟೂರು, ಬೈರನಕೊಪ್ಪ ಕ್ಯಾಂಪ್,
ಮೈಸವಳ್ಳಿ, ಸೇವಾಲಾಲ್ ನಗರ, ವಾಲಕೇಶಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Shimoga: Power outage in villages around Kumsi on September 9
Shimoga, September 5: MESCOM has announced that quarterly maintenance and urgent works will be carried out at the Kumsi village power distribution center on September 9.
Due to this, there will be a power outage from 10 AM to 6 PM on September 9 in the following villages: Balekoppa, Choradi, Tuppuru, Konehosuru, Horabailu, Shettikere, Rechikoppa and surrounding villages, Harnalli, Chamenahalli, Vithagondanakoppa, Kesuvinakatte, Ramanagara, Muduval, Yadavala, Devabalu, Tyajavalli, Konagavalli, Hitturu, Narayanapura, Mallapura, Rattehalli, Nagarabavi, Suttukote, Hitturu, Bairanakoppa Camp, Maisavalli, Sevalal Nagar, Valakeshpur and nearby areas. MESCOM has requested public cooperation during this scheduled outage.

