Vinesh Phogat disqualified from Olympics : dream of another medal is dashed! ಒಲಿಂಪಿಕ್ಸ್ ನಿಂದ ವಿನೇಶ್ ಫೋಗಟ್ ಅನರ್ಹ : ಮತ್ತೊಂದು ಪದಕದ ಕನಸು ನುಚ್ಚುನೂರು!

ಒಲಿಂಪಿಕ್ಸ್ ನಿಂದ ವಿನೇಶ್ ಪೋಗಟ್ ಅನರ್ಹ : ಮತ್ತೊಂದು ಪದಕದ ಕನಸು ನುಚ್ಚುನೂರು!

ನವದೆಹಲಿ, ಆ. 7: ಪ್ಯಾರೀಸ್ ಒಲಿಂಪಿಕ್ಸ್ (paris olympics 2024) ಕ್ರೀಡಾಕೂಟದಲ್ಲಿ ಮಹಿಳಾ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿ, ಕೋಟ್ಯಾಂತರ ಭಾರತೀಯರಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದ, ಕುಸ್ತಿ ಪಟು (wrestler) ವಿನೇಶ್ ಫೋಗಟ್ (vinesh phogat) ಅವರನ್ನು ಪಂದ್ಯಾವಳಿಯಿಂದಲೇ ಅನರ್ಹಗೊಳಿಸಲಾಗಿದೆ! (disqualified)

ಕೂದಲೆಳೆ ಅಂತರದಲ್ಲಿ, ಫೈನಲ್ ಪಂದ್ಯದಲ್ಲಿ (final match) ಭಾಗಿಯಾಗುವುದರಿಂದ ವಿನೇಶ್ ಫೋಗಟ್ಅ ವಕಾಶ ವಂಚಿತವಾಗುವಂತಾಗಿದೆ. ಇದರಿಂದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮತ್ತೊಂದು ಪದಕದ (medal) ಆಸೆ ನುಚ್ಚುನೂರಾಗುವಂತೆ ಮಾಡಿದೆ.

ಅಧಿಕ ತೂಕದ ಕಾರಣದಿಂದ (due to overweight), 50 ಕೆಜಿ ತೂಕದ ಮಹಿಳೆಯರ ಕುಸ್ತಿ ವಿಭಾಗದಿಂದ (women’s wrestling division) ವಿನೇಶ್ ಫೋಗಟ್ (vinesh phogat) ಅವರನ್ನು ಆಯೋಜಕರು ಅನರ್ಹಗೊಳಿಸಿದ್ದಾರೆ. ಫೋಗಟ್ ಅವರು ನಿಗದಿತ 50 ಕೆಜಿಗಿಂತ ಕೆಲವು ಗ್ರಾಂಗಳಷ್ಟು ಹೆಚ್ಚು ತೂಕ ಹೊಂದಿದ್ದರು.

ಭಾರತದ ಭರವಸೆಯ ಕುಸ್ತಿ ಪಟು ವಿನೇಶ್ ಫೋಗಟ್ (wrestler vinesh pogat) ಅವರು, ಕೂದಲೆಳೆ ಅಂತರದಿಂದ ಫೈನಲ್ ಕುಸ್ತಿ ಪಂದ್ಯದಿಂದ ಅವಕಾಶ ವಂಚಿತರಾಗಿರುವುದಕ್ಕೆ ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ಬೇಸರ ವ್ಯಕ್ತಪಡಿಸಿದೆ. ಫೋಗಟ್ ಅನರ್ಹತೆ ಪ್ರಶ್ನಿಸಿ ದೂರ ಸಲ್ಲಿಸಲು ನಿರ್ಧರಿಸಿದೆ.

Online application invitation under various scheme from Karnataka Veerashaiva Lingayat Development Corporation veerashaiva lingayat ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಆನ್ಲೈನ್ ಅರ್ಜಿ ಆಹ್ವಾನ Previous post ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಆನ್‌ಲೈನ್ ಅರ್ಜಿ ಆಹ್ವಾನ
50 lakhs to the family of sub-inspector Parashuram declaration of compensation ಸಬ್ ಇನ್ಸ್’ಪೆಕ್ಟರ್ ಪರಶುರಾಮ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ Next post PSI ಪರಶುರಾಮ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ