thirthahalli | agumbe | ಆಗುಂಬೆ – ರಿಯಾಯಿತಿ ದರದಲ್ಲಿ ಆಲ್ಫೋನ್ಸ್ ಮಾವಿನ ಸಸಿ ಲಭ್ಯ
Agumbe – alphonso mango sapling available at discount price
ಆಗುಂಬೆಯಲ್ಲಿ ರಿಯಾಯಿತಿ ದರದಲ್ಲಿ ಆಲ್ಫೋನ್ಸ ಮಾವಿನ ಸಸಿ ಲಭ್ಯ
News Website
Agumbe – alphonso mango sapling available at discount price
ಆಗುಂಬೆಯಲ್ಲಿ ರಿಯಾಯಿತಿ ದರದಲ್ಲಿ ಆಲ್ಫೋನ್ಸ ಮಾವಿನ ಸಸಿ ಲಭ್ಯ
Landslides due to heavy rains floods : Govt instructs DCs to be vigilant in hilly areas and coast
ಭಾರೀ ಮಳೆ ಪ್ರವಾಹದಿಂದ ಭೂ ಕುಸಿತ : ಮಲೆನಾಡು ಕರಾವಳಿಯಲ್ಲಿ ಕಟ್ಟೆಚ್ಚರವಹಿಸಲು ಡಿಸಿಗಳಿಗೆ ಸರ್ಕಾರದ ಸೂಚನೆ
tunga river which caused flood threat: increasing inflow to gajanur tunga Reservoir!
ಪ್ರವಾಹದ ಭೀತಿ ಮೂಡಿಸಿದ ತುಂಗಾ ನದಿ : ಗಾಜನೂರು ತುಂಗಾ ಜಲಾಶಯಕ್ಕೆ ಹೆಚ್ಚುತ್ತಿರುವ ಒಳಹರಿವು
70,000 cusecs of water released from tunga dam : flood threat continues in shimoga city!
ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ!
Young woman’s disappearance – murder case: Ainati killer who was running with the police..!
ಯುವತಿಯ ನಾಪತ್ತೆ – ಹತ್ಯೆ ಪ್ರಕರಣ : ಪೊಲೀಸರ ಜೊತೆಗೆ ಓಡಾಡಿಕೊಂಡಿದ್ದ ಐನಾತಿ ಹಂತಕ..!
thirthahalli agumbe ತೀರ್ಥಹಳ್ಳಿ ಆಗುಂಬೆ ವರದಿ : ಬಿ. ರೇಣುಕೇಶ್ reporter – b renukesha
Increase in Bhadra Dam inflow! Continued Monsoon rains in the hills
ಭದ್ರಾ ಡ್ಯಾಂ ಒಳಹರಿವಿನಲ್ಲಿ ಏರಿಕೆ! ಮಲೆನಾಡಲ್ಲಿ ಮುಂದುವರಿದ #ತುಂಗಾಡ್ಯಾಂ,ಮುಂಗಾರು ಮಳೆ
Rain – Landslide possibility: Traffic ban for heavy vehicles in Agumbe Ghat!
ಮಳೆ – ಭೂ ಕುಸಿತ ಸಾಧ್ಯತೆ : ಆಗುಂಬೆ ಘಾಟ್ನಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧ!
ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧ ಹಿಂದೆಗೆತ – ಸಂಚಾರಕ್ಕೆ ಅವಕಾಶ ಕಲ್ಪಿಸಿ ಶಿವಮೊಗ್ಗ ಡಿಸಿ ಆದೇಶ
ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಶಿವಮೊಗ್ಗ ಡಿಸಿ ಆದೇಶ Read More
ಮಲೆನಾಡಿನಲ್ಲಿ ವರ್ಷಧಾರೆಯ ಆರ್ಭಟ ಮುಂದುವರಿದಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಇದರಿಂದ ಪ್ರಮುಖ ಜಲಾಶಯಗಳ ನೀರಿನ ಸಂಗ್ರಹದಲ್ಲಿ, ಗಣನೀಯ ಪ್ರಮಾಣದ ಹೆಚ್ಚಳ ಕಂಡುಬರಲಾರಂಭಿಸಿದೆ.
ಲಿಂಗನಮಕ್ಕಿ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ವರ್ಷಧಾರೆಯಿಂದ, ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 5 ಅಡಿ ನೀರು ಸಂಗ್ರಹವಾಗಿದೆ.
ಒಂದೇ ದಿನದಲ್ಲಿ ಲಿಂಗನಮಕ್ಕಿಗೆ 5, ಭದ್ರಾ ಡ್ಯಾಂಗೆ 4 ಅಡಿ ನೀರು : ತುಂಗಾ ಡ್ಯಾಂನಿಂದ 57 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ! Read More