Header Ad Left
Udaya Saakshi
Header Ad Right
Skip to content
April 9, 2026
Udaya Saakshi

Udaya Saakshi

News Website

advertisement

  • Home
  • About
  • News
  • Videos
Main Menu

Tag: #arrestnews

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
Shivamogga / ಶಿವಮೊಗ್ಗ

shimoga news update | ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಯುವಕ ಸಾ**ವು | ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳವು |

July 22, 2025July 22, 2025 - by B. Renukesha

shimoga news update | Shivamogga: Youth dies in road accident | Locked and parked bike stolen |
#shimoganews, #shivamogga, #shivamogganews, #accident, #crimenews, #shimoganewsupdate, #fir, shimogapolice, #accidentnews, #theft, #theftnews, #arrest, #arrestnews,

shimoga news update | ಶಿವಮೊಗ್ಗ : ರಸ್ತೆ ಅಪಘಾತದಲ್ಲಿ ಯುವಕ ಸಾ**ವು | ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಕಳವು | Read More

Latest YouTube Video

shimoga dc news | ಜನಗಣತಿ ಹಾಗೂ ಸ್ವಯಂ ಗಣತಿ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿಕೆ |

shimoga dc news | ಜನಗಣತಿ ಹಾಗೂ ಸ್ವಯಂ ಗಣತಿ ಕುರಿತಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿಕೆ |

April 9, 2026

Follow Us:

Join our WhatsApp group

Latest Posts

Fire at Sawmill in Shivamogga – Timely Action by Fire Department Prevents Major Disaster!ಶಿವಮೊಗ್ಗದ ಸಾಮಿಲ್ ನಲ್ಲಿ ಬೆಂಕಿ – ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆ – ತಪ್ಪಿದ ಭಾರೀ ಅವಘಡ!

shimoga news | ಶಿವಮೊಗ್ಗದ ಸಾಮಿಲ್ ನಲ್ಲಿ ಬೆಂಕಿ – ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆ – ತಪ್ಪಿದ ಭಾರೀ ಅವಘಡ!

April 9, 2026April 9, 2026

April 09 Second PUC Result! ಏಪ್ರಿಲ್ 09 ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್!

bengaluru news | 2 nd puc result | ಏಪ್ರಿಲ್ 09 ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್!

April 8, 2026

Warning of Legal Action Against Fuel Stations Overcharging Auto LPG/CNG in Shivamogga District! ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಆಟೋ ಎಲ್ಪಿಜಿ/ಸಿಎನ್ಜಿ ಮಾರಾಟ ಮಾಡುವ ಬಂಕ್ ಮಾಲೀಕರ ವಿರುದ್ದ ಕೇಸ್ ದಾಖಲು ಎಚ್ಚರಿಕೆ!

shimoga dc news | ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಆಟೋ ಎಲ್‌ಪಿಜಿ/ಸಿಎನ್‌ಜಿ ಮಾರಾಟ ಮಾಡುವ ಬಂಕ್ ಮಾಲೀಕರ ವಿರುದ್ದ ಕೇಸ್ ದಾಖಲು ಎಚ್ಚರಿಕೆ!

April 8, 2026

Shivamogga City MLA Channi Rejects IPL Cricket Match Passes! ಐಪಿಎಲ್ ಕ್ರಿಕೆಟ್ ಪಂದ್ಯಗಳ ಪಾಸ್ ನಿರಾಕರಿಸಿದ ಶಿವಮೊಗ್ಗ ನಗರ ಶಾಸಕ ಚೆನ್ನಿ!

shimoga mla news | ಐಪಿಎಲ್ ಕ್ರಿಕೆಟ್ ಪಂದ್ಯಗಳ ಪಾಸ್ ನಿರಾಕರಿಸಿದ ಶಿವಮೊಗ್ಗ ನಗರ ಶಾಸಕ ಚೆನ್ನಿ!

April 8, 2026

Attention Job Seekers of Shivamogga District… Direct recruitment interviews by major companies on April 9 ಶಿವಮೊಗ್ಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳೇ ಗಮನಿಸಿ... ಏಪ್ರಿಲ್ 9 ರಂದು ಪ್ರಮುಖ ಕಂಪೆನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ

shimoga job news | ಶಿವಮೊಗ್ಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳೇ ಗಮನಿಸಿ… ಏಪ್ರಿಲ್ 9 ರಂದು ಪ್ರಮುಖ ಕಂಪೆನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ

April 7, 2026

Shivamogga: Award in the name of veteran journalist Comrade M. Lingappa ಶಿವಮೊಗ್ಗ : ಹಿರಿಯ ಪತ್ರಕರ್ತ ದಿ. ಕಾಮ್ರೇಡ್ ಎಂ ಲಿಂಗಪ್ಪ ಹೆಸರಲ್ಲಿ ಪ್ರಶಸ್ತಿ

shimoga news | ಶಿವಮೊಗ್ಗ : ಹಿರಿಯ ಪತ್ರಕರ್ತ ದಿ. ಕಾಮ್ರೇಡ್ ಎಂ ಲಿಂಗಪ್ಪ ಹೆಸರಲ್ಲಿ ಪ್ರಶಸ್ತಿ

April 7, 2026April 7, 2026

Talaguppa–Mysuru Express to Get Modern LHB Coaches from April 8ತಾಳಗುಪ್ಪ– ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಏಪ್ರಿಲ್ 8 ರಿಂದ ಆಧುನಿಕ ಎಲ್ಎಚ್’ಬಿ ಬೋಗಿಗಳ ಅಳವಡಿಕೆ

shimoga railway news | ತಾಳಗುಪ್ಪ– ಮೈಸೂರು ಎಕ್ಸ್ ಪ್ರೆಸ್ ರೈಲಿಗೆ  ಏಪ್ರಿಲ್ 8 ರಿಂದ ಆಧುನಿಕ  ಎಲ್ಎಚ್’ಬಿ ಬೋಗಿಗಳ ಅಳವಡಿಕೆ

April 7, 2026

Shivamogga: Lokayukta Raids at Multiple Locations – Inspection!ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ದಾಳಿ – ತಪಾಸಣೆ!

shimoga news | ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ದಾಳಿ – ತಪಾಸಣೆ!

April 7, 2026April 7, 2026

Father–Son Lockup Death Case : Death Sentence for 9 Policemen!ತಂದೆ – ಮಗನ ಲಾಕಪ್ ಡೆತ್ ಪ್ರಕರಣ : 9 ಪೊಲೀಸರಿಗೆ ಮರಣ ದಂಡನೆ!

police news | ತಂದೆ – ಮಗನ ಲಾಕಪ್ ಡೆತ್ ಪ್ರಕರಣ : 9 ಪೊಲೀಸರಿಗೆ ಮರಣ ದಂಡನೆ!

April 6, 2026

Shivamogga : R.S. Parameshwarappa sentenced to 2 years in jail for bribery!ಶಿವಮೊಗ್ಗ : ಲಂಚ ಪಡೆದ ಆರ್.ಎಸ್. ಪರಮೇಶ್ವರಪ್ಪಗೆ 2 ವರ್ಷ ಜೈಲು ಶಿಕ್ಷೆ!

shimoga court news | ಶಿವಮೊಗ್ಗ : ಲಂಚ ಪಡೆದ ಅಧಿಕಾರಿಗೆ 2 ವರ್ಷ ಜೈಲು ಶಿಕ್ಷೆ!

April 6, 2026April 6, 2026

Recent Posts

  • shimoga news | ಶಿವಮೊಗ್ಗದ ಸಾಮಿಲ್ ನಲ್ಲಿ ಬೆಂಕಿ – ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆ – ತಪ್ಪಿದ ಭಾರೀ ಅವಘಡ!
  • bengaluru news | 2 nd puc result | ಏಪ್ರಿಲ್ 09 ಕ್ಕೆ ದ್ವಿತೀಯ ಪಿಯುಸಿ ರಿಸಲ್ಟ್!
  • shimoga dc news | ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಆಟೋ ಎಲ್‌ಪಿಜಿ/ಸಿಎನ್‌ಜಿ ಮಾರಾಟ ಮಾಡುವ ಬಂಕ್ ಮಾಲೀಕರ ವಿರುದ್ದ ಕೇಸ್ ದಾಖಲು ಎಚ್ಚರಿಕೆ!
  • shimoga mla news | ಐಪಿಎಲ್ ಕ್ರಿಕೆಟ್ ಪಂದ್ಯಗಳ ಪಾಸ್ ನಿರಾಕರಿಸಿದ ಶಿವಮೊಗ್ಗ ನಗರ ಶಾಸಕ ಚೆನ್ನಿ!
  • shimoga job news | ಶಿವಮೊಗ್ಗ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳೇ ಗಮನಿಸಿ… ಏಪ್ರಿಲ್ 9 ರಂದು ಪ್ರಮುಖ ಕಂಪೆನಿಗಳಿಂದ ನೇರ ಸಂದರ್ಶನದ ಮೂಲಕ ನೇಮಕ
Copyright © 2026 Udaya Saakshi.
Powered by WordPress and HitMag.