shimoga | obituary news | ಶಿವಮೊಗ್ಗ : ಗುರುಪುರದ ಶತಾಯುಷಿ ದಾಕ್ಷಾಯಣಮ್ಮ ವಿಧಿವಶ
ಶಿವಮೊಗ್ಗ (shivamogga), ನವೆಂಬರ್ 25: ಶಿವಮೊಗ್ಗ ನಗರದ ಗುರುಪುರದ ನಿವಾಸಿಯಾದ ಶತಾಯುಷಿ ದಾಕ್ಷಾಯಣಮ್ಮ (101) ರವರು, ನವೆಂಬರ್ 25 ರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ವಯೋಸಹಜ ಕಾರಣಗಳಿಂದ ವಿಧಿವಶರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಸೇರಿದಂತೆ ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು …
shimoga | obituary news | ಶಿವಮೊಗ್ಗ : ಗುರುಪುರದ ಶತಾಯುಷಿ ದಾಕ್ಷಾಯಣಮ್ಮ ವಿಧಿವಶ Read More
