Shimoga: A huge tree fell on the transformer due to wind and rain! ಶಿವಮೊಗ್ಗ : ಗಾಳಿ – ಮಳೆಗೆ ಟ್ರಾನ್ಸ್’ಫಾರ್ಮರ್ ಮೇಲೆಯೇ ಉರುಳಿಬಿದ್ದ ಬೃಹದಾಕಾರದ ಮರ!
Bhadra river created flood threat in Bhadravati! ಭದ್ರಾವತಿಯಲ್ಲಿ ಪ್ರವಾಹ ಭೀತಿ ಸೃಷ್ಟಿಸಿದ ಭದ್ರಾ ನದಿ!
Bhadravati: A love dispute that turned into a disaster – ended in the murder of two people! ಭದ್ರಾವತಿ : ವಿಕೋಪಕ್ಕೆ ತಿರುಗಿದ ಪ್ರೀತಿಯ ವಿವಾದ – ಇಬ್ಬರ ಕೊಲೆಯಲ್ಲಿ ಅಂತ್ಯ!
Soraba | Soraba - Lake bund collapsing due to heavy rain: Villagers are worried! ಸೊರಬ - ಭಾರೀ ಮಳೆಗೆ ಕುಸಿಯುತ್ತಿರುವ ಕೆರೆ ಏರಿ : ಗ್ರಾಮಸ್ಥರಲ್ಲಿ ಆತಂಕ
shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.
The multi-talented Vaidyanath H.U. | Special Article by Shivamogga Nagaraj - Senior Press Photographer - Shivamogga ಬಹುಮುಖ ಪ್ರತಿಭೆಯ ವೈದ್ಯನಾಥ್ ಹೆಚ್ ಯು…. ವಿಶೇಷ ಲೇಖನ : ಶಿವಮೊಗ್ಗ ನಾಗರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು, ಶಿವಮೊಗ್ಗ.

ಬಹುಮುಖ ಪ್ರತಿಭೆಯ, ಅವಿರತ ಸಾಧಕ ವೈದ್ಯನಾಥ್ ಹೆಚ್ ಯು….

The multi-talented Vaidyanath H.U. | Special Article by Shivamogga Nagaraj – Senior Press Photographer – Shivamogga
ಬಹುಮುಖ ಪ್ರತಿಭೆಯ ವೈದ್ಯನಾಥ್ ಹೆಚ್ ಯು…. ವಿಶೇಷ ಲೇಖನ : ಶಿವಮೊಗ್ಗ ನಾಗರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕರು, ಶಿವಮೊಗ್ಗ.

ಬಹುಮುಖ ಪ್ರತಿಭೆಯ, ಅವಿರತ ಸಾಧಕ ವೈದ್ಯನಾಥ್ ಹೆಚ್ ಯು…. Read More
Continued heavy rain in Shimoga district: Increase in inflow of Linganamakki, Tunga, Bhadra dams! ಶಿವಮೊಗ್ಗ ಜಿಲ್ಲೆಯಲ್ಲಿ ಮುಂದುವರಿದ ಭಾರೀ ಮಳೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಏರಿಕೆ!
Shivamogga : Vinobanagar police station visits homes – listens to citizens' concerns! ಶಿವಮೊಗ್ಗ : ವಿನೋಬನಗರ ಠಾಣೆ ಪೊಲೀಸರಿಂದ ಮನೆಗಳಿಗೆ ಭೇಟಿ – ನಾಗರೀಕರ ಅಹವಾಲು ಆಲಿಕೆ!
Monsoon rains in Malnad: Increased inflow into Tunga – Bhadra – Linganamakki dams! ಮಲೆನಾಡಲ್ಲಿ ಮುಂಗಾರು ಮಳೆ : ತುಂಗ – ಭದ್ರಾ - ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು!