shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ?

shimoga | ಶಿವಮೊಗ್ಗ : ಫೆಬ್ರವರಿ 3 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ಜ. 31: ಶಿವಮೊಗ್ಗ ನಗರದ ಗಾಂಧಿಬಜಾರ್‌ ನ ಸೊಪ್ಪಿನ ಮಾರುಕಟ್ಟೆ ಬಳಿ ವಿದ್ಯುತ್ ಪರಿವರ್ತಕಗಳ ನಿರ್ವಹಣೆ ಕಾಮಗಾರಿಯನ್ನು, ಫೆಬ್ರವರಿ 3 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಿವರ : ಗಾಂಧಿಬಜಾರ್, ಬಿ.ಹೆಚ್.ರಸ್ತೆ, ಭರಮಪ್ಪನಗರ, ಉಪ್ಪಾರಕೇರಿ, ಹರಳೆಣ್ಣೆಕೇರಿ, ಕಸ್ತೂರಿ ಬಾ ರಸ್ತೆ. ಎಂ.ಕೆ.ಕೆ.ರಸ್ತೆ, ನಾಗಪ್ಪ ಕೇರಿ, ಸಾವರ್ಕರ್‌ನಗರ,

ಎಲೆರೇವಣ್ಣಕೇರಿ, ಮೀನು ಮಾರುಕಟ್ಟೆ, ಯಾಲಕಪ್ಪಕೇರಿ, ಲಷ್ಕರ್ ಮೊಹಲ್ಲಾ, ಆನವೇರಪ್ಪಕೇರಿ, ಧರ್ಮರಾಯನಕೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ, ಸದರಿ ಪ್ರದೇಶಗಳ ನಾಗರೀಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆಯು ಪ್ರಕಟಣೆಯಲ್ಲಿ ಮನವಿ ಮಾಡಿದೆ.  

Shimoga, January 31: Mescom said that the maintenance work of electrical transformers near Soppina market of Gandhibazar in Shimoga city was started on February 3.

In this background, Mescom has informed in a press release that there will be a variation in the power supply in the following areas from 9 am to 6 pm on that day.

Gandhibazar, BH Road, Bharamappanagar, Upparakeri, Haralennekeri, Kasturi Ba Road. M.K.K.Road, Nagappa Keri, Savarkarnagar, Elerevannakeri, Fish Market, Yalakappakeri, Lashkar Mohalla, Anaverappakeri, Dharmarayanakeri and surrounding areas will experience power interruption.

In the wake of power outages, Mescom has appealed to the citizens of these areas to cooperate in the announcement.

shimoga | Good news for Shimoga, Davanagere, Chitradurga milk producers: Increase in purchase price of milk! shimoga | ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲಿನ ಖರೀದಿ ದರ ಹೆಚ್ಚಳ! Previous post shimoga | ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ : ಹಾಲಿನ ಖರೀದಿ ದರ ಹೆಚ್ಚಳ!
Underground Naxal kote Honda Ravi surendered - tomorrow another female Naxal Surrender - 22 policemen announced CM medal! naxal | ಭೂಗತ ನಕ್ಸಲ್ ಕೋಟೆ ಹೊಂಡ ರವಿ ಬೆನ್ನಲ್ಲೇ ನಾಳೆ ಮತ್ತೋರ್ವ ಮಹಿಳಾ ನಕ್ಸಲ್ ಶರಣಾಗತಿ – 22 ಪೊಲೀಸರಿಗೆ ಸಿಎಂ ಪದಕ ಘೋಷಣೆ! Next post naxal | ಭೂಗತ ನಕ್ಸಲ್ ಕೋಟೆ ಹೊಂಡ ರವಿ ಬೆನ್ನಲ್ಲೇ ನಾಳೆ ಮತ್ತೋರ್ವ ಮಹಿಳಾ ನಕ್ಸಲ್ ಶರಣಾಗತಿ – 22 ಪೊಲೀಸರಿಗೆ ಸಿಎಂ ಪದಕ ಘೋಷಣೆ!