Bhadravati : Special task force police route march! ಭದ್ರಾವತಿ : ವಿಶೇಷ ಕಾರ್ಯಪಡೆ ಪೊಲೀಸರಿಂದ ಪಥ ಸಂಚಲನ!

bhadravati | ಭದ್ರಾವತಿ : ವಿಶೇಷ ಕಾರ್ಯಪಡೆ ಪೊಲೀಸರಿಂದ ಪಥ ಸಂಚಲನ!

ಶಿವಮೊಗ್ಗ (bhadravathi), ಆಗಸ್ಟ್ 6: ಕಾನೂನು – ಸುವ್ಯವಸ್ಥೆ ಹಾಗೂ ಮುಂಜಾಗ್ರತ ಕ್ರಮವಾಗಿ ವಿಶೇಷ ಕಾರ್ಯಪಡೆ ಪೊಲೀಸರು ಜಿಲ್ಲೆಯ ವಿವಿಧೆಡೆ ನಡೆಸುತ್ತಿರುವ ಪಥ ಸಂಚಲನವು, ಆಗಸ್ಟ್ 6 ರಂದು ಜಿಲ್ಲೆಯ ಭದ್ರಾವತಿ ತಾಲೂಕಿನ ವಿವಿಧೆಡೆ ನಡೆಯಿತು.

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತಾವರಘಟ್ಟದಿಂದ ಪ್ರಾರಂಭವಾದ ಪಥ ಸಂಚಲನವು ಶಂಕರಘಟ್ಟ, ಸಿಂಗನಮನೆ ಮೂಲಕ ಬಿಆರ್’ಪಿ ಬಳಿ ಅಂತ್ಯಗೊಂಡಿತು.

ಸದರಿ ಪಥ ಸಂಚಲನದಲ್ಲಿ ವಿಶೇಷ ಕಾರ್ಯಪಡೆ ಪೊಲೀಸರ ಜೊತೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು.

Shivamogga, August 6: The route march, which is being conducted by the Special Task Force Police in various parts of the district as a law and order and precautionary measure, was held in various parts of Bhadravati taluk of the district on August 6.

The procession, which started from Thavaraghatta under the Bhadravati Rural Police Station, ended near BRP via Shankaraghatta and Singanamane. Officers and staff of Bhadravati Rural Police Station, along with Special Task Force police, participated in the said procession.

Judge's visit to Hosanagar taluk Rippanpet police station! ಹೊಸನಗರ ತಾಲೂಕು ರಿಪ್ಪನ್’ಪೇಟೆ ಪೊಲೀಸ್ ಠಾಣೆಗೆ ನ್ಯಾಯಾಧೀಶರ ದಿಡೀರ್ ಭೇಟಿ! Previous post hosanagara news | ಹೊಸನಗರ ತಾಲೂಕು ರಿಪ್ಪನ್’ಪೇಟೆ ಪೊಲೀಸ್ ಠಾಣೆಗೆ ನ್ಯಾಯಾಧೀಶರ ದಿಡೀರ್ ಭೇಟಿ!
A bogie uncoupled the Talaguppa - Mysore intercity train in shimoga..! ಶಿವಮೊಗ್ಗ ನಗರದಲ್ಲಿ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು ಸಂಚಾರದ ವೇಳೆಯೇ ಬೇರ್ಪಟ್ಟ ಬೋಗಿ..! Next post shimoga | BREAKING NEWS | ಶಿವಮೊಗ್ಗ ನಗರದಲ್ಲಿ ತಾಳಗುಪ್ಪ – ಮೈಸೂರು ಇಂಟರ್ ಸಿಟಿ ರೈಲು ಸಂಚಾರದ ವೇಳೆಯೇ ಬೇರ್ಪಟ್ಟ ಬೋಗಿ..!