ಶಿವಮೊಗ್ಗ (shivamogga), ಏಪ್ರಿಲ್ 02: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 02-04-2026 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.
ವಿವರ : ಹಸಿ ಮೆಣಸು – 40 ರೂ., ಬಜ್ಜಿ ಮೆಣಸು – 50 ರೂ., ಡಬ್ಬಲ್ ಬೀನ್ಸ್ – , ಎಂ ಝಡ್ ಬೀನ್ಸ್ – 70 ರೂ., ರಿಂಗ್ ಬೀನ್ಸ್ – 60 ರೂ,, ಎಲೆ ಕೋಸು ಚೀಲಕ್ಕೆ – 400 ರೂ., ಬೀಟ್ ರೂಟ್ – 16 ರೂ., ಹಿರೇಕಾಯಿ – 40 ರೂ.,
ಬೆಂಡೆಕಾಯಿ – 40 ರೂ., ಹಾಗಲಕಾಯಿ – 50 ರೂ., ಎಳೆಸೌತೆ – 26 ರೂ., ಬಣ್ಣದ ಸೌತೆ – 16 ರೂ., ಜವಳಿಕಾಯಿ – 30 ರೂ., ತೊಂಡೆಕಾಯಿ – 50 ರೂ., ನವಿಲು ಕೋಸು – 26 ರೂ., ಮೂಲಂಗಿ – 26 ರೂ.,
ಕ್ಯಾಪ್ಸಿಕಂ – 50 ರೂ., ಕ್ಯಾರೆಟ್ – 20 ರೂ., ನುಗ್ಗೆಕಾಯಿ – 30 ರೂ., ಹೂ ಕೋಸು ಚೀಲಕ್ಕೆ – 400 ರೂ., ಟೊಮೊಟೊ – 4 ರಿಂದ 12 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 180 ರೂ., ಈರುಳ್ಳಿ – 10 ರಿಂದ 25 ರೂ.,
ಆಲೂಗಡ್ಡೆ – 16 ರಿಂದ 25 ರೂ, ಬೆಳ್ಳುಳ್ಳಿ – 50 ರಿಂದ 150 ರೂ., ಬದನೆಕಾಯಿ 10 – 16 ರೂ., ಸೀಮೆಬದನೆಕಾಯಿ 16 – 20 ರೂ., ಹಸಿ ಶುಂಠಿ – 20 ರಿಂದ 35 ರೂ.,
ಕೊತಂಬರಿ ಸೊಪ್ಪು 100 ಕ್ಕೆ 80 ರಿಂದ 100 ರೂ., ಸಬ್ಬಸಿಗೆಸೊಪ್ಪ 100 ಕ್ಕೆ 180 – 200 ರೂ., ಮೆಂತೆಸೊಪ್ಪು 100 ಕ್ಕೆ 120 – 140 ರೂ., ಪಾಲಕ್ ಸೊಪ್ಪು 100 ಕ್ಕೆ 180 – 200 ರೂ., ಸೊಪ್ಪು 100 ಕ್ಕೆ 160 – 200 ರೂ., ಪುದೀನಾ ಸೊಪ್ಪು 100 ಕ್ಕೆ 180 – 200 ರೂ.
Shivamogga, April 02: The details of the wholesale selling prices per kg of various vegetables on 02-04-2026 at the Vinobanagar APMC Wholesale Vegetable Market in Shivamogga are as follows.
Details: Green pepper – Rs. 40, Bell pepper – Rs. 50, Double beans – Rs. , MZ beans – Rs. 70, Ring beans – 60, Leaf cabbage per bag – Rs. 400, Beetroot – Rs. 16, Hirekaai – Rs. 40,
okra – Rs. 40, bitter gourd – 50, string beans – Rs. 26, colored beans – Rs. 16, yam – Rs. 30, drumstick – Rs. 50, peacock cabbage – Rs. 26, radish – Rs. 26,
Capsicum – Rs. 50, Carrot – Rs. 20, Nuggekai – Rs. 30, Cauliflower per bag – Rs. 400, Tomato – Rs. 4 to 12, Lemon per 100 – Rs. 100 to 180, Onion – Rs. 10 to 25,
Potatoes – Rs. 16 – 25, Garlic – Rs. 50 to 150, Brinjal – Rs. 10 – 16 , Sweet potato – Rs. 16 – 20, Raw ginger – Rs.20 to 30,
Coriander leaves 100 per Rs. 80 – 100, Dill leaves – 100 per 180 – 200, Fennel – 100 per 120 – 140, Spinach – 100 per Rs. 180 – 200, Chives – 100 per Rs. 160 – 200, Mint leaves 100 per Rs. 180 – 200.
#shimoga | Details of vegetable prices in Shivamogga APMC wholesale market , #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetable seeds, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್,

