shimoga news | ಶಿವಮೊಗ್ಗದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ

Addapallakki Mahotsava in Shivamogga : Bhoomi Puja for construction of stage ಶಿವಮೊಗ್ಗದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ

ಶಿವಮೊಗ್ಗ (shivanogga), ಮೇ 10: ಶಿವಮೊಗ್ಗ ನಗರದಲ್ಲಿ ಮೇ 17 ರಂದು ಹಮ್ಮಿಕೊಂಡಿರುವ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ಸಕಲ ಪೂರ್ವಭಾವಿ ಸಿದ್ದತೆಗಳು ಭರದಿಂದ ನಡಯಲಾರಂಭಿಸಿದ್ದು, ಮೇ 10 ರಂದು ವೇದಿಕೆ ನಿರ್ಮಾಣದ ಭೂಮಿ ಪೂಜೆ ಸಮಾರಂಭ ನಡೆಯಿತು.

ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಸಭಾ ಮಂಟಪ, ದಾಸೋಹ ವೇದಿಕೆಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

ಬಿಳಕಿ ಹಾಗೂ ಮಳಲಿ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್ ರುದ್ರೇಗೌಡ, ಕಾರ್ಯಾಧ್ಯಕ್ಷರಾದ ಆಯನೂರು ಮಂಜುನಾಥ್, ಪ್ರಮುಖರಾದ ಎಸ್ ಎಸ್ ಜ್ಯೋತಿಪ್ರಕಾಶ್, ಪ್ರಧಾನ ಕಾರ್ಯದರ್ಶಿಗಳಾದ ಸಿ ಎಸ್ ಷಡಾಕ್ಷರಿ, ಬಳ್ಳೆಕೆರೆ ಸಂತೋಷ್, ಖಜಾಂಚಿ ಎಸ್ ಪಿ ದಿನೇಶ್ ಸೇರಿದಂತೆ ಮೊದಲಾದವರಿದ್ದರು.

Addapallakki Mahotsava in Shivamogga: Bhoomi Puja for construction of stage

Shivamogga, May 10: All the preliminary preparations for the Addapallakki Mahotsava of Panchapeethadhishwara to be held in Shivamogga city on May 17 have started in full swing, and the Bhoomi Puja ceremony for the construction of the stage was held on May 10.

A huge stage is being constructed in the premises of Allama Prabhu Maidan (Freedom Park). Bhoomi Puja was performed for the construction of the Sabha Mantapa and Dasoha stages.

The program was held in the divine presence of the Sris of Bilaki and Malali Maths. On this occasion, S Rudre Gowda, Honorary President of the Addapallakki Utsav Committee, Ayanur Manjunath, Working President, S S Jyothiprakash, General Secretaries C S Shadakshary, Ballekere Santosh, Treasurer S P Dinesh and others were present.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *