Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ!

shimoga power cut news | ಶಿವಮೊಗ್ಗ : ಸೆ. 28 ರಂದು ಈ ಸ್ಥಳಗಳಲ್ಲಿ ಸಂಜೆಯವರೆಗೆ ವಿದ್ಯುತ್ ವ್ಯತ್ಯಯ!

ಶಿವಮೊಗ್ಗ (shivamogga), ಸೆ. 27: ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆವರಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ. 28 ರಂದು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸೆ.28 ರ ಶನಿವಾರ ಬೆಳಿಗ್ಗೆ 10  ರಿಂದ ಸಂಜೆ 5 ರವರೆಗೆ ಶಿವಮೊಗ್ಗ ನಗರದ ಈ ಮುಂದಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಿವರ : ಹೊಸಮನೆ (hosamane), ಹೊಸಮನೆ ಚಾನೆಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಆಯುರ್ವೇದ ಕಾಲೇಜು, ಕುವೆಂಪು ರಸ್ತೆ (kuvempu road), ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸುಮುದಾಯ ಭವನ, ಯುನಿಟಿ ಆಸ್ಪತ್ರೆ,

ಜೈಲ್ ವೃತ್ತ (jail circle), ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್‌ವಿಂಗ್ಸ್, ದುರ್ಗಿಗುಡಿ, ಎ.ಆರ್.ಬಿ. ಕಾಲೋನಿ, ಅಶೋಕನಗರ, ಪಂಪನಗರ, ರಂಗನಾಥ ಬಡಾವಣೆ, ಬಿ.ಎಸ್.ಎನ್.ಎಲ್.ಭವನ  ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಸೆ.28 ರಂದು ಬೊಮ್ಮನಕ್ಕಟೆ ಸುತ್ತಮುತ್ತ ಪವರ್ ಕಟ್!

ಶಿವಮೊಗ್ಗ, ಸೆ. 27: ಪರಿವರ್ತಕ ಸ್ಥಳಾಂತರ ಕಾಮಗಾರಿ ಇರುವುದರಿಂದ ಸೆ.28 ರಂದು ಬೆಳಗ್ಗೆ 10  ರಿಂದ ಸಂಜೆ 5 ರವರೆಗೆ ಬೊಮ್ಮನಕಟ್ಟೆ ಸಿ ರಿಂದ ಎಫ್ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Mescom said that the maintenance work has been started at the Power Distribution Center of Government Megan Hospital premises. In this context, Mescom has informed in a press release on Friday that there will be power outage in the following areas of Shimoga city on Saturday, September 28 from 10 am to 5 pm.

shimoga railway news | Finally the stage is ready for shifting of Shimoga goods shed railway station : What is the stern instruction given by the minister? ಕೊನೆಗೂ ಶಿವಮೊಗ್ಗ ಗೂಡ್ಸ್ ಶೆಡ್ ರೈಲ್ವೆ ನಿಲ್ದಾಣ ಸ್ಥಳಾಂತರಕ್ಕೆ ಸಿದ್ದವಾದ ವೇದಿಕೆ : ಸಚಿವರು ನೀಡಿದ ಖಡಕ್ ಸೂಚನೆಯೇನು? ವರದಿ : ಬಿ. ರೇಣುಕೇಶ್ Previous post shimoga railway news | ಕೊನೆಗೂ ಶಿವಮೊಗ್ಗ ಗೂಡ್ಸ್ ಶೆಡ್ ರೈಲ್ವೆ ನಿಲ್ದಾಣ ಸ್ಥಳಾಂತರಕ್ಕೆ ಸಿದ್ದವಾದ ವೇದಿಕೆ : ಸಚಿವರು ನೀಡಿದ ಖಡಕ್ ಸೂಚನೆಯೇನು?
siddaramaiah | What did CM Siddaramaiah say about guarantee schemes? ರಾಜ್ಯಪಾಲರು ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? Next post siddaramaiah | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?