ಶಿವಮೊಗ್ಗ (shivamogga), ಡಿ. 22: ಶಿವಮೊಗ್ಗ ನಗರದ ಎನ್ ಟಿ ರಸ್ತೆಯಲ್ಲಿ ಡಿ. 23 ರಂದು ರಾಷ್ಟ್ರೀಯ ಹೆದ್ಧಾರಿಗೆ ಸಂಬಂಧಿಸಿದ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಮೆಸ್ಕಾಂ ನಗರ ಉಪ ವಿಭಾಗ – 2 ರ ಘಟಕ 6 ರ ವ್ಯಾಪ್ತಿಯ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ, ಡಿ. 23 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಪ್ರದೇಶಗಳ ವಿವರ : ಹರಕೆರೆ, ಬೆನಕೇಶ್ವರ ರೈಸ್‌ಮಿಲ್, ಶಂಕರ ಕಣ್ಣಿನ ಆಸ್ಪತ್ರೆ, ಎನ್.ಹೆಚ್.ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ
ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.
Mescom said that due to work related to national highway on NT Road in Shimoga city on December 23, there will be power outage in some areas.
According to Mescom, there will be power interruption on December 23 from 10 am to 6 pm in the following areas which are supplied by power lines covered by Unit 6 of Mescom Nagar Sub Division – 2.
Harakere, Benakeshwar Rice Mill, Shankar Eye Hospital, NH Hospital, Annapurneswari extension and surrounding areas will disruption in power supply. In a press release, Mescom appealed to the public to cooperate. #powercut, #poweroutage, #powersupply,

