ಹೊಳೆಹೊನ್ನೂರು (holehonnuru), ಜು. 9: ಹೊಳೆಹೊನ್ನೂರು ಸಮೀಪದ ಯಡೇಹಳ್ಳಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕೆ. ಅನ್ನಪೂರ್ಣ ಹಾಗೂ ಉಪಾಧ್ಯಕ್ಷರಾಗಿ ಎನ್. ತಿಪ್ಪೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿಯ ಸಹಾಯಕ ಕೃಷಿ ನಿರ್ದೇಶಕ ದೇವೇಂದ್ರಪ್ಪ ಚುನಾವಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮಾಜಿ ಅಧ್ಯಕ್ಷೆ ಹೆಚ್.ಎಂ.ಚಂದ್ರಕಲಾ, ಉಪಾಧ್ಯಕ್ಷ ಟಿ.ಮಂಜುನಾಥ್ ಪಲಾಗಟೆ, ಸದಸ್ಯರಾದ ಸಿ.ಶಿವಲಿಂಗಪ್ಪ, ಸಾವಿತ್ರಮ್ಮ, ಮಹಮದ್ ಅಲಿ, ಸಿ.ಪಿ.ಬಸವರಾಜಪ್ಪ, ಮೀನಾಕ್ಷಮ್ಮ,
ಸಿ.ವಿಜಯಲಕ್ಷ್ಮೀ, ಮೊಮ್ಮಮ್ಮ, ಪ್ರೇಮ, ಎಸ್.ಕೆ.ಟಿ.ಮಂಜುನಾಥ್, ಜಿ.ಮಂಜುನಾಥ, ರ್ಯಾಮ್ಕೋ ನಿರ್ದೇಶಕ ಎಂ.ಹಾಲೇಶಪ್ಪ, ಸುಬ್ರಮಣಿ, ಆರ್.ಚಂದ್ರು, ಜಗದೀಶ್, ಪಿಡಿಓ ಅರ್ಚನಾ ಸೇರಿದಂತೆ ಮೊದಲಾದವರಿದ್ದರು.
Holehonnur, July 9: K. Annapurna and N. Tippesh have been elected unopposed as the new president and vice-president of the Yadehalli Gram Panchayat near Holehonnur.

