Power outage in various parts of Shivamogga city - taluk on September 27 ಶಿವಮೊಗ್ಗ ನಗರ - ತಾಲೂಕಿನ ವಿವಿಧೆಡೆ ಸೆಪ್ಟೆಂಬರ್ 27 ರಂದು ವಿದ್ಯುತ್ ವ್ಯತ್ಯಯ

shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ಆಗಸ್ಟ್ 10 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ಆಗಸ್ಟ್ 08: ಶಿವಮೊಗ್ಗದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-08 ರಲ್ಲಿ ಮೆಸ್ಕಾಂ ವತಿಯಿಂದ ಆಗಸ್ಟ್ 10 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಆ.10 ರಂದು ಬೆಳಿಗ್ಗೆ 09 ರಿಂದ ಸಂಜೆ 05. 30 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಅರಣ್ಯ ಕಚೇರಿ, ಇಂದಿರಾಗಾಂಧಿ ಬಡಾವಣೆ, ಪ್ರಿಯದರ್ಶಿನಿ ಬಡಾವಣೆ, ಜಯದೇವ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಕಾಶೀಪ್ಮರ, ತಮಿಳ್ ಕ್ಯಾಂಪ್,

ಕುವೆಂಪು ಬಡಾವಣೆ, ಎನ್.ಎಂ.ಸಿ. ಕಾಂಪೌಂಡ್, ಲಕ್ಷ್ಮೀ ಪುರ ಬಡಾವಣೆ, ಆದರ್ಶ ಕಾಲೋನಿ, ಕೆಂಚಪ್ಪ ಲೇಔಟ್, ಕಾಮೋದರ ಕಾಲೋನಿ, ಕಲ್ಲಹಳ್ಳಿ ಎ ಇಂದ ಎಫ್ ಬ್ಲಾಕ್,

ತಿಮ್ಮಕ್ಕ ಲೇಔಟ್, ಹುಡ್ಕೋ ಕಾಲೋನಿ, ಕರಿಯಣ್ಣ ಬಿಲ್ಡಿಂಗ್, ಹನುಮಂತಪ್ಪ ಬಡಾವಣೆ, ರೇಣುಕಾಂಬ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shivamogga, August 08: MESCOM has announced that emergency work has been carried out on August 10 on Feeder AF-08, which is supplied from the Alkola power distribution center in Shivamogga. In this context, MESCOM has informed that there will be disruptions in power supply in the following areas on August 10th from 9 am to 5.30 pm.

Details: Forest Office, Indira Gandhi Layout, Priyadarshini Layout, Jayadeva Layout, KSRTC Layout, Kashipmara, Tamil Camp, Kuvempu Barangay, N.M.C. Compound, Laxmipura Block, Adarsh Colony, Kenchappa Layout, Kamodara Colony, Kallahalli A to F Block,Thimmakka Layout, Hudco Colony, Karianna Building, Hanumanthappa , Renukamba extension.

Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!! Previous post shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮತ್ತೆ ವಿಳಂಬ : ಗಮನಿಸುವರೆ ಸಿಎಂ, ಸಚಿವರು?
Shimoga: Effectiveness of house to house police project - girls got shelter! ಶಿವಮೊಗ್ಗ : ಮನೆ ಮನೆ ಪೊಲೀಸ್ ಯೋಜನೆಯ ಸಾರ್ಥಕತೆ – ಬಡ ಹೆಣ್ಣು ಮಕ್ಕಳಿಗೆ ಸಿಕ್ಕಿತು ಆಶ್ರಯ! Next post shimoga | ಶಿವಮೊಗ್ಗ : ಮನೆ ಮನೆ ಪೊಲೀಸ್ ಯೋಜನೆಯ ಸಾರ್ಥಕತೆ – ಬಡ ಹೆಣ್ಣು ಮಕ್ಕಳಿಗೆ ಸಿಕ್ಕಿತು ಆಶ್ರಯ!