shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 07 ರ ತರಕಾರಿ ಬೆಲೆಗಳ ವಿವರ

shimoga APMC vegetable prices | Details of vegetable prices for March 07 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜನವರಿ 20 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಮಾರ್ಚ್ 07: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 07-03-2026 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 60 ರೂ., ಬಜ್ಜಿ ಮೆಣಸು – 60 ರೂ.,  ಡಬ್ಬಲ್ ಬೀನ್ಸ್ – 80, ಎಂ ಝಡ್ ಬೀನ್ಸ್ – 70 ರೂ., ರಿಂಗ್ ಬೀನ್ಸ್ – 70 ರೂ,, ಎಲೆ ಕೋಸು ಚೀಲಕ್ಕೆ – 300 ರೂ., ಬೀಟ್ ರೂಟ್ – 12 ರೂ., ಹಿರೇಕಾಯಿ – 50 ರೂ.,

ಬೆಂಡೆಕಾಯಿ – 30 ರೂ., ಹಾಗಲಕಾಯಿ – 40 ರೂ., ಎಳೆಸೌತೆ – 26 ರೂ., ಬಣ್ಣದ ಸೌತೆ – 12 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ – 50 ರೂ., ನವಿಲು ಕೋಸು – 12 ರೂ., ಮೂಲಂಗಿ – 20 ರೂ.,

ಕ್ಯಾಪ್ಸಿಕಂ – 50 ರೂ., ಕ್ಯಾರೆಟ್ – 20  ರೂ., ನುಗ್ಗೆಕಾಯಿ – 50 ರೂ., ಹೂ ಕೋಸು ಚೀಲಕ್ಕೆ – 200 ರೂ., ಟೊಮೊಟೊ – 6 ರಿಂದ 12 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 180 ರೂ., ಈರುಳ್ಳಿ – 10  ರಿಂದ 26 ರೂ.,

ಆಲೂಗಡ್ಡೆ – 20 ರಿಂದ 30 ರೂ, ಬೆಳ್ಳುಳ್ಳಿ – 100 ರಿಂದ 80 ರಿಂದ 150  ರೂ., ಬದನೆಕಾಯಿ 10 ರಿಂದ 12 ರೂ., ಸೀಮೆಬದನೆಕಾಯಿ 16 – 20 ರೂ., ಹಸಿ ಶುಂಠಿ – 20 ರಿಂದ 30 ರೂ.,

ಕೊತಂಬರಿ ಸೊಪ್ಪು 100 ಕ್ಕೆ 120 ರಿಂದ 140 ರೂ., ಸಬ್ಬಸಿಗೆಸೊಪ್ಪ 100 ಕ್ಕೆ 80 ರಿಂದ 100 ರೂ., ಮೆಂತೆಸೊಪ್ಪು 100 ಕ್ಕೆ 100 – 120  ರೂ., ಪಾಲಕ್ ಸೊಪ್ಪು 100 ಕ್ಕೆ 160 – 200 ರೂ., ಸೊಪ್ಪು 100 ಕ್ಕೆ 180 – 200 ರೂ., ಪುದೀನಾ ಸೊಪ್ಪು 100 ಕ್ಕೆ 160 – 200 ರೂ.

Shivamogga, March 06: The details of the wholesale selling prices per kg of various vegetables on 07-03-2026 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 60, Bell pepper – Rs. 60, Double beans – Rs. 80, MZ beans – Rs. 70, Ring beans – 70, Leaf cabbage per bag – Rs. 300, Beetroot – Rs. 12, Hirekaai – Rs. 50,

okra – Rs. 30, bitter gourd –40, string beans – Rs. 26, colored beans – Rs. 12, yam – Rs. 40, drumstick – Rs. 50,  peacock cabbage – Rs. 12, radish – Rs. 20,

Capsicum – Rs. 50, Carrot – Rs. 20, Nuggekai – Rs. 50, Cauliflower per bag – Rs. 200, Tomato – Rs. 6 to 12, Lemon per 100 – Rs. 100 to 180, Onion – Rs. 10 to 26,

Potatoes – Rs. 20 – 30, Garlic – Rs. 100  to 80 – 150, Brinjal – Rs. 10 -12 , Sweet potato – Rs. 16 – 20, Raw ginger – Rs.20 to 30,

Coriander leaves 100 per Rs. 120 – 140, Dill leaves – 100 per  80 – 100, Fennel – 100 per  100 – 120, Spinach – 100 per  Rs. 160 – 200, Chives – 100 per Rs. 180 – 200, Mint leaves 100 per  Rs. 160 – 200.

#shimoga | Details of vegetable prices in Shivamogga APMC wholesale market , #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetable seeds, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್,

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *