ಶಿವಮೊಗ್ಗ (shivamogga), ಏಪ್ರಿಲ್ 02: ಶಿವಮೊಗ್ಗ ನಗರದ ಮಾಚೇನಹಳ್ಳಿಯಲ್ಲಿರುವ 8 ನೇ ಪಡೆ, ಕೆ.ಎಸ್.ಆರ್.ಪಿ ಘಟಕದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಖಾಲಿ ಇರುವ ವಿವಿಧ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಂಗ್ಲಿಷ್ ಶಿಕ್ಷಕರ ಹುದ್ದೆ, 02 ಸಂಖ್ಯೆ, ವಿದ್ಯಾರ್ಹತೆ ಬಿಎ/ಎಂಎ ಮತ್ತು ಬಿಡ್ ಆಗಿರಬೇಕು. ಸಮಾಜ ವಿಜ್ಞಾನ ಶಿಕ್ಷಕರು 02 ಸಂಖ್ಯೆ, ಬಿಎ/ಎಂಎ ಮತ್ತು ಬಿಎಡ್. ನರ್ಸರಿ ಶಿಕ್ಷಕರ ಹುದ್ದೆ 01 ಸಂಖ್ಯೆ, ಎನ್‌ಟಿಟಿ/ಇಸಿಸಿಇ/ಎಂಟಿಟಿ. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆ 01 ಸಂಖ್ಯೆ, ಬಿಪಿಎಡ್/ಎಂಪಿಎಡ್. ಸಂಗೀತ ಶಿಕ್ಷಕರ ಹುದ್ದೆ 01 ಸಂಖ್ಯೆ, ಸಂಗೀತದಲ್ಲಿ ಡಿಪ್ಲೊಮಾ ಆಗಿರಬೇಕು.
ಪೂರ್ಣ ಮಾಹಿತಿಯುಳ್ಳ ಅರ್ಜಿಯನ್ನು ಏಪ್ರಿಲ್ 7 ರೊಳಗೆ ಶಾಲೆಯ ಇಮೇಲ್ ವಿಳಾಸ pps8bnksrp@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 9480805961, 6363570450 ಗೆ ಕರೆ ಮಾಡಬಹುದು ಎಂದು ಕೆಎಸ್‌ಆರ್‌ಪಿ 8ನೇ ಪಡೆ ಕಮಾಂಡೆಂಟ್ ಎಸ್ ಯುವಕುಮಾರ್ ತಿಳಿಸಿದ್ದಾರೆ.
📢 Applications Invited for Teacher Posts at Police Public School, Machenahalli, Shivamogga
Shivamogga, April 2: Applications are invited from eligible candidates to fill vacant teaching positions at the Police Public School, located in the premises of the 8th Battalion, KSRP Unit, Machenahalli, Shivamogga.
Vacancies and Qualifications:
- English Teachers – 2 posts; Qualification: A./M.A. with B.Ed.
- Social Science Teachers – 2 posts; Qualification: A./M.A. with B.Ed.
- Nursery Teacher – 1 post; Qualification: NTT/ECCE/MTT.
- Physical Education Teacher – 1 post; Qualification: P.Ed./M.P.Ed.
- Music Teacher – 1 post; Qualification: Diploma in
Application Process: Complete applications with full details must be sent by April 7 to the school’s email address: pps8bnksrp@gmail.com. For more information, candidates may contact: 9480805961, 6363570450.This notification was issued by S. Yuvakumar, Commandant, KSRP 8th Battalion.

