ಶಿವಮೊಗ್ಗ (shivamogga), ಜುಲೈ 01: ಶಿವಮೊಗ್ಗ ನಗರ ಮೆಸ್ಕಾಂ ಉಪ ವಿಭಾಗ – 1, ಘಟಕ – 2 ರ ವ್ಯಾಪ್ತಿಯಲ್ಲಿ ಜುಲೈ 03 ರಂದು ವಿದ್ಯುತ್ ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಜು.03 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಸೋಮಯ್ಯ ಲೇಔಟ್, ಟಿಜಿಎನ್ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಜೋಸೆಫ್ ನಗರ, ಮೀನಾಕ್ಷಿ ಭವನ ರಸ್ತೆ, ಬಾಪೂಜಿಗರ,
ಯಮಹಾ ಶೋರೂಮ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಜುಲೈ 01 ರಂದು ಮೆಸ್ಕಾಂ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shimoga: Power Outage on July 03 in Various Areas | Shimoga, July 01: The MESCOM Sub-Division–1, Unit–2 of Shimoga city has announced that on July 03, work will be undertaken to remove electric poles.
In this context, MESCOM has informed that there will be a power outage on July 03 from 10 AM to 2 PM in the following areas: Somayya Layout, TGN Layout, Tank Bund Road, Joseph Nagar, Meenakshi Bhavan Road, Bapooji Nagar, Yamaha Showroom Road, and surrounding localities. MESCOM, in its press release dated July 01, has requested customers to cooperate during this scheduled outage.

