shimoga power cut news | ಶಿವಮೊಗ್ಗ ಸೆಪ್ಟೆಂಬರ್ 23 ರಂದು ವಿದ್ಯುತ್ ವ್ಯತ್ಯಯ!

#powercut #ವಿದ್ಯುತ್_ವ್ಯತ್ಯಯ #ವಿದ್ಯುತ್ #ಮೆಸ್ಕಾಂ #mescom

ಶಿವಮೊಗ್ಗ (shivamogga), ಸೆಪ್ಟೆಂಬರ್ 22 : ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದ ಫೀಡರ್ ಎ.ಏಫ್-3ರ ಮತ್ತು 4ರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 23 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1 ರಿಂದ ಸಂಜೆ 4 ರವರೆಗೆ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಜಡ್ಜ್ ಕ್ವಾಟ್ರಸ್, ಎಸ್.ವಿ.ಬಡಾವಣೆ ಎ.ಬಿ.ಸಿ.ಬ್ಲಾಕ್, ಪೊಲೀಸ್ ಲೇಔಟ್, ವೃದ್ದಾಶ್ರಮ ಸುತ್ತಮುತ್ತ, ಡಾಕ್ರ‍್ಸ್ ಲೇಔಟ್, ಅಯ್ಯಪ್ಪಸ್ವಾಮಿ ದೇವಸ್ಥಾನ,

ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಸಾಗರ ರಸ್ತೆ, ನಂಜಪ್ಪ ಲೈಫ್ ಕೇರ್, ಮೈಸೂರು ಕೇರಿ, ವಾಜಪೇಯಿ ಬಡಾವಣೆ, ಗಾಯತ್ರಿದೇವಿ ಲೇಔಟ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Power Outage in Shivamogga on September 23!

Shivamogga, September 22: MESCOM has announced that urgent maintenance work is scheduled for September 23, covering areas served by Feeders AF-3 and AF-4 of the Alkola Power Distribution Centre in Shivamogga city.

Consequently, there will be an interruption in power supply from 1:00 PM to 4:00 PM on that day in the following localities:

Details: Judge Quarters, S.V. Layout (Blocks A, B, and C), Police Layout, the area surrounding the Old Age Home, Doctors’ Layout, Ayyappa Swamy Temple area,

Gadikoppa, Malligenahalli, Sagar Road, Nanjappa Life Care, Mysore Keri, Vajpayee Layout, Gayathridevi Layout, and surrounding villages. MESCOM has requested the public to cooperate during this time.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *