
ನೀರು ಪಾಲಾದ ಕಾರ್ಕಳದ ಇಬ್ಬರು ಉಪನ್ಯಾಸಕರು!
ತೀರ್ಥಹಳ್ಳಿ, ಜೂ. 18: ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದ ತುಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಉಪನ್ಯಾಸಕರಿಬ್ಬರು, ನೀರು ಪಾಲಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಉಡುಪಿ ಜಿಲ್ಲೆ ಕಾರ್ಕಳದ ನಿಟ್ಟೆ ಎಂಜಿನಿಯರಿಂಗ್ ಕಾಲೇಜ್ ನ ಉಪನ್ಯಾಸಕರಾದ ಪುನೀತ್ (36) ಹಾಗೂ ಬಾಲಾಜಿ (38) ನೀರು ಪಾಲಾದವರೆಂದು ಗುರುತಿಸಲಾಗಿದೆ.
ಇದರಲ್ಲಿ ಬಾಲಾಜಿ ಅವರ ಶವ ಪತ್ತೆಯಾಗಿದೆ. ಮತ್ತೋರ್ವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ತೀರ್ಥಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.
More Stories
thirthahalli news | ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
Theft case at thirthahalli Rameshwara Temple: Accused arrested!
ತೀರ್ಥಹಳ್ಳಿ ರಾಮೇಶ್ವರ ದೇವಾಲಯದಲ್ಲಿ ಕಳವು ಪ್ರಕರಣ : ಆರೋಪಿ ಅರೆಸ್ಟ್!
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
Thirthahalli : Couple commits su**ic**ide in forest – what is the reason?
ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
thirthahalli | Thirthahalli – Car overturns near Mandagadde: Woman di**es!
thirthahalli | ತೀರ್ಥಹಳ್ಳಿ – ಮಂಡಗದ್ದೆ ಬಳಿ ಕಾರು ಪಲ್ಟಿ : ಮಹಿಳೆ ಸಾ**ವು!
thirthahalli | ತೀರ್ಥಹಳ್ಳಿ : ಕೆರೆಗೆ ಪಲ್ಟಿಯಾದ ಕಾರು – ಚಾಲಕ ಪಾರು!
Car overturns into lake near Thirthahalli – Driver from Shivamogga escapes!
ತೀರ್ಥಹಳ್ಳಿ ಸಮೀಪ ಕೆರೆಗೆ ಪಲ್ಟಿಯಾದ ಕಾರು – ಶಿವಮೊಗ್ಗದ ಚಾಲಕ ಪಾರು!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿ ಯುವತಿ!
thirthahalli | 19-year-old girl from Thirthahalli mysteriously disappears!
thirthahalli | ನಿಗೂಢವಾಗಿ ಕಣ್ಮರೆಯಾದ ತೀರ್ಥಹಳ್ಳಿಯ 19 ವರ್ಷದ ಯುವತಿ!
thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!
Thirthahalli DCC Bank employee dies in accident: Four injured!
thirthahalli | ಅಪಘಾತದಲ್ಲಿ ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಉದ್ಯೋಗಿ ಸಾವು : ನಾಲ್ವರಿಗೆ ಗಾಯ!