continued heavy rain : holiday announcement for schools and colleges of Hosnagar taluk on june 18th! ಮುಂದುವರಿದ ಭಾರೀ ಮಳೆ : ಜು. 18 ರಂದು ಹೊಸನಗರ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!

ಮುಂದುವರಿದ ಭಾರೀ ಮಳೆ : ಜು. 18 ರಂದು ಹೊಸನಗರ ತಾಲೂಕಿನ ಶಾಲಾ – ಕಾಲೇಜ್ ಗಳಿಗೆ ರಜೆ ಘೋಷಣೆ!

ಹೊಸನಗರ (hosanagara), ಜು. 17: ಭಾರೀ ಮಳೆ (hevay rainfall) ಮುಂದುವರಿದಿರುವುದರಿಂದ ಹೊಸನಗರ (hosangara) ತಾಲೂಕಿನಾದ್ಯಂತ ಜು. 18 ಗುರುವಾರದಂದು ಎಲ್ಲ ಶಾಲೆ (schools), ಕಾಲೇಜ್ (colleges), ಅಂಗನವಾಡಿಗಳಿಗೆ (anganwadis) ರಜೆ ಘೋಷಣೆ (holiday declare) ಮಾಡಲಾಗಿದೆ.

ಶಾಲಾ – ಕಾಲೇಜ್, ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ (hosanagar tahsildar rashmi halesh) ಅವರು ಆದೇಶ ಹೊರಡಿಸಿದ್ದಾರೆ.

ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದ (heavy to heavy rainfall) ಅನೇಕ ಕಡೆ ಮಳೆ ಸಂಬಂಧಿತ ಅವಘಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಜೆ ಘೋಷಣೆ ಮಾಡಲಾಗಿದೆ (declaration of holiday) ಎಂದು ತಹಶೀಲ್ದಾರ್ ಅವರು ತಿಳಿಸಿದ್ದಾರೆ.

ಭಾರೀ ಮಳೆ : ಹೊಸನಗರ ತಾಲೂಕಿನಾದ್ಯಂತ (hosanagara taluk) ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ (rainfall). ಘಟ್ಟ ಪ್ರದೇಶಗಳಲ್ಲಿ (western ghat) ವರ್ಷಧಾರೆಯ ಅಬ್ಬರ ಜೋರಾಗಿದೆ. ಈ ನಡುವೆ ಜು. 17 ಹಾಗೂ ಜು. 18 ರಂದು ಶಿವಮೊಗ್ಗ ಜಿಲ್ಲೆಯಲ್ಲಿ (shimoga district) ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ (red alert) ಘೋಷಣೆ ಮಾಡಿದೆ.

70000 cusecs of water released from tunga dam : flood threat continues in shimoga city! ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ! Previous post ತುಂಗಾ ಡ್ಯಾಂನಿಂದ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ : ಶಿವಮೊಗ್ಗ ನಗರದಲ್ಲಿ ಮುಂದುವರಿದ ಪ್ರವಾಹ ಭೀತಿ!
International Justice Day : Let's know about India's new criminal laws ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಯೋಣ Next post ಅಂತಾರಾಷ್ಟ್ರೀಯ ನ್ಯಾಯ ದಿನ : ಭಾರತದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತಿಳಿಯೋಣ