Shimoga: Private city bus overturned – passenger injured! ಶಿವಮೊಗ್ಗ : ಖಾಸಗಿ ಸಿಟಿ ಬಸ್ ಪಲ್ಟಿ – ಪ್ರಯಾಣಿಕರಿಗೆ

shimoga | ಶಿವಮೊಗ್ಗ : ಖಾಸಗಿ ಸಿಟಿ ಬಸ್ ಪಲ್ಟಿ – ಪ್ರಯಾಣಿಕರಿಗೆ ಗಾಯ!

ಶಿವಮೊಗ್ಗ (shivamogga), ಅ. 16: ಶಿವಮೊಗ್ಗ ನಗರದ ಬೊಮ್ಮನಕಟ್ಟೆ ರೈಲ್ವೆ ಗೇಟ್ ಸಮೀಪದ ನಾಗೇಂದ್ರ ಕಾಲೋನಿ ಬಳಿ, ಖಾಸಗಿ ಸಿಟಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ಅ. 16 ರಂದು ಬೆಳಿಗ್ಗೆ ನಡೆದಿದೆ.

ವೀರಭದ್ರೇಶ್ವರ ಬಸ್ ಪಲ್ಟಿಯಾಗಿ ಬಿದ್ದ ಸಿಟಿ ಬಸ್ ಆಗಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಸುಮಾರು 6 ಪ್ರಯಾಣಿಕರಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೊಮ್ಮನಕಟ್ಟೆಯಿಂದ ವಿನೋಬನಗರ ಪೊಲೀಸ್ ಚೌಕಿ ಕಡೆ ಆಗಮಿಸುವ ವೇಳೆ, ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

A private city bus overturned near Nagendra Colony near Bommanakatte railway gate in Shimoga city. It happened on the morning of the october16th.

Bengaluru : Sudeep released the trailer of Kashinath ಬೆಂಗಳೂರು : ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ಸುದೀಪ್! Previous post cinema news | ಬೆಂಗಳೂರು : ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ ಸುದೀಪ್!
Shimoga Vinobanagar First Phase Bommanakatte Road Near Ganapati Temple, In the case of a private city bus that overturned on Wednesday morning october 16th, the passengers narrowly escaped a major disaster, local residents say. Next post shimoga | ಶಿವಮೊಗ್ಗ : ಸಿಟಿ ಬಸ್ ಪಲ್ಟಿ – ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ!