Shimoga–Bhadravati Urban Development Authority President Post: Intense Competition in Congress! ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿ..!
ತೀರ್ಥಹಳ್ಳಿ | ಕಳ್ಳತನ ಪ್ರಕರಣ - ಗುಜುರಿ ವ್ಯಾಪಾರಿ ಅರೆಸ್ಟ್!

thirthahalli news | ತೀರ್ಥಹಳ್ಳಿ | ಕಳ್ಳತನ ಪ್ರಕರಣ – ಗುಜುರಿ ವ್ಯಾಪಾರಿ ಅರೆಸ್ಟ್!

Theft Case – Scrap Dealer Arrested in Tirthahalli Tirthahalli, February 26: Police from Malur Station in Tirthahalli Taluk have arrested a scrap dealer accused of stealing RCC centering sheets kept near a house under construction. The arrested person has been identified as Rashid alias Mohiddin (42), a resident of Kumbrikodlu village near Shiruru in Byndoor Taluk, Udupi district. From the accused, police seized 150 iron centering sheets worth ₹1 lakh and the goods transport vehicle used in the crime. Under the guidance of Tirthahalli DySP Aravind N. Kalaguchi and Circle Inspector Rajshekhar, Sub-Inspector Sunil B.C. along with staff members Surakshith, Puneeth Kumar, Santosh Kumar, Chetan Kumar, Meghraj, Abhilash, Manju, Vasanth, Saduddin, Ramappa, and Suresh Naik successfully carried out the arrest. Theft details: Meghraj, a resident of Gabadi village in Kudige, Tirthahalli Taluk, was constructing a new house and had kept centering sheets worth ₹45,000 for RCC work. These sheets were stolen during the night. He filed a complaint at Malur Police Station. Police have now recovered the stolen centering sheets from the accused, along with 50 more sheets linked to another theft case in the jurisdiction of Anavatti Police Station. This was confirmed in a press release issued by the police department on February 26. thirthahalli news | ತೀರ್ಥಹಳ್ಳಿ | ಕಳ್ಳತನ ಪ್ರಕರಣ – ಗುಜುರಿ ವ್ಯಾಪಾರಿ ಅರೆಸ್ಟ್!

thirthahalli news | ತೀರ್ಥಹಳ್ಳಿ | ಕಳ್ಳತನ ಪ್ರಕರಣ – ಗುಜುರಿ ವ್ಯಾಪಾರಿ ಅರೆಸ್ಟ್! Read More
Shivamogga Colleges Issue : What Did Legislator D. S. Arun Urge the Commissioner? shimoga news | ಶಿವಮೊಗ್ಗದ ಕಾಲೇಜುಗಳ ಸಮಸ್ಯೆ : ಆಯುಕ್ತರಿಗೆ ಶಾಸಕ ಡಿ ಎಸ್ ಅರುಣ್ ಆಗ್ರಹವೇನು?
Opportunity for Family Members to Apply in Case of Gruhalakshmi Beneficiary’s Deathಗೃಹಲಕ್ಷ್ಮೀ ಫಲಾನುಭವಿ ಮರಣ ಪ್ರಕರಣಗಳಲ್ಲಿ ಮನೆಯ ಇತರೆ ಸದಸ್ಯರು ಅರ್ಜಿ ಸಲ್ಲಿಸಲು ಅವಕಾಶ
ಶಿವಮೊಗ್ಗ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಹಾಕಿದ್ದ ಇಬ್ಬರು ಬೈಕ್ ಸವಾರರು ಅರೆಸ್ಟ್!
crime news
Dowry harassment of wife: Husband sentenced to prison
ಭದ್ರಾವತಿ | ರಾಜ್ಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ : ಇಬ್ಬರು ಆರೋಪಿಗಳ ಬಂಧನ! ಭದ್ರಾವತಿ, ಜನವರಿ 3: ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯ ಶಂಕರಘಟ್ಟ ಗ್ರಾಮದ ಸಮೀಪ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಭದ್ರಾವತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ನಿವಾಸಿಗಳಾದ ಚಂದನ್ ನಾಯ್ಕ್ (20) ಹಾಗೂ ವೇಣುಗೋಪಾಲ (26) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಭದ್ರಾವತಿ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಚಿದಾನಂದ ನೇತೃತ್ವದಲ್ಲಿ ಎಎಸ್ಐ ದಿವಾಕರ್ ರಾವ್, ಸಿಪಿಸಿಗಳಾದ ಯದುನಂದನ, ಸಂತೋಷಕುಮಾರ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪ್ರಕರಣದ ಹಿನ್ನೆಲೆ : 30-1-2026 ರಂದು ದೂರುದಾರರಾದ ಜಯಂತ್ ಎಂಬುವರು ಶಂಕರಘಟ್ಟ ಸಮೀಪದ ಶಿವಮೊಗ್ಗ – ತರಿಕೆರೆ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುವ ವೇಳೆ, ಬೈಕ್ ನಲ್ಲಿ ಆಗಮಿಸಿದ ಇಬ್ಬರು ಆರೋಪಿಗಳು ಅಡ್ಡ ಹಾಕಿ ನಿಲ್ಲಿಸಿದ್ದರು. ಜಯಂತ್ ಅವರ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. #ಭದ್ರಾವತಿ #ಶಿವಮೊಗ್ಗ #ಭದ್ರಾವತಿನ್ಯೂಸ್ #shimoga #shivamogga #ShivamoggaNews #shimoganews Bhadravati | Robbery Case on State Highway: Two Accused Arrested! | Bhadravati, January 3: In connection with a robbery case that took place near Shankaraghatta village on the Shivamogga–Tarikere state highway, the Bhadravati Rural Police have successfully arrested two accused. The arrested individuals have been identified as Chandan Naik (20) and Venugopal (26), residents of Malligenahalli village in Bhadravati taluk. From the accused, police have seized a gold chain weighing 10 grams worth ₹1.5 lakh, along with the bike used in the crime. Under the guidance of Bhadravati DySP Prakash Rathod, Inspector Chidananda led the operation with ASI Divakar Rao and constables Yadunandan and Santosh Kumar, who succeeded in arresting the culprits. Case Background: On January 30, 2026, complainant Jayant was riding his bike near Shankaraghatta on the Shivamogga–Tarikere highway when two accused arrived on another bike, blocked his way, and assaulted him. They snatched his gold chain and fled. Following this, a case was registered at the Bhadravati Rural Police Station.
Bhadravati: Marijuana worth lakhs found hidden in a haystack! ಭದ್ರಾವತಿ : ಹುಲ್ಲಿನ ಬಣವೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಪತ್ತೆ!
Bhadravati Elderly Couple Murder Case: Ayurvedic Doctor Arrested! ಭದ್ರಾವತಿ ವೃದ್ದ ದಂಪತಿ ಕೊಲೆ ಪ್ರಕರಣ : ಆಯುರ್ವೇದಿಕ್ ವೈದ್ಯನ ಬಂಧನ!