Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ!

ತೀರ್ಥಹಳ್ಳಿ : ಕಾಡಿನಲ್ಲಿ ಆ*ತ್ಮಹ**ತ್ಯೆಗೆ ಶರಣಾದ ದಂಪತಿ – ಕಾರಣವೇನು?

ತೀರ್ಥಹಳ್ಳಿ (thirthahalli), ಆಗಸ್ಟ್ 4: ಕಾಡಿನಲ್ಲಿ ಮರವೊಂದಕ್ಕೆ ಪತಿ ಹಾಗೂ ಪತ್ನಿ ನೇ**ಣು ಬಿಗಿದು ಆ**ತ್ಮಹ**ತ್ಯೆ ಮಾಡಿಕೊಂಡ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಬಿಳುವೆ ಗ್ರಾಮದ ಕಣಬೂರು ಸಮೀಪದ ಹಲ್ಯಾಪುರ ಬಳಿ ಆಗಸ್ಟ್ 3 ರಂದು ನಡೆದಿದೆ.

ಗುಂಡನಾಯ್ಕ್ (67) ಹಾಗೂ ಲಕ್ಷ್ಮಮ್ಮ (57) ಆ**ತ್ಮಹ**ತ್ಯೆಗೆ ಶರಣಾದ ದಂಪತಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಸಬ್ ಇನ್ಸ್’ಪೆಕ್ಟರ್ ಕುಮಾರ್ ಭೇಟಿ ನೀಡಿದ್ದರು. ಈ ಕುರಿತಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ಬಾಧೆ : ದಂಪತಿಯು ಹೊಸದಾಗಿ ಮನೆ ನಿರ್ಮಾಣ ಮಾಡುತ್ತಿದ್ದರು. ಮನೆ ನಿರ್ಮಾಣಕ್ಕೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲ ಬಾಧೆಯಿಂದ ಬೇಸತ್ತು ದಂಪತಿ ಆ**ತ್ಮಹ**ತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Thirthahalli, August 4: A horrific incident in which a husband and wife committed su**ic*ide by ha**nging themselves from a tree in the forest took place on August 3 near Halyapur, near Kanabur, Biluve village in Thirthahalli taluk, Shivamogga district.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 4 ರ ತರಕಾರಿ ಬೆಲೆಗಳ ವಿವರ
War plane arrived in Shimoga! ಶಿವಮೊಗ್ಗಕ್ಕೆ ಆಗಮಿಸಿದ ಯುದ್ದ ವಿಮಾನ! Next post shimoga news | ಶಿವಮೊಗ್ಗಕ್ಕೆ ಆಗಮಿಸಿದ ಯುದ್ದ ವಿಮಾನ!