shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 25, 26 ರಂದು ವಿದ್ಯುತ್ ವ್ಯತ್ಯಯ!

Shivamogga: Power Outage on February 08 and 09 ಶಿವಮೊಗ್ಗ : ಫೆಬ್ರವರಿ 08 ಮತ್ತು 09 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ನವೆಂಬರ್ 24: ಶಿವಮೊಗ್ಗ ನಗರ ಉಪವಿಭಾಗ -1 ರ ಘಟಕ -1 ರ ವ್ಯಾಪ್ತಿಯಲ್ಲಿ, ತುರ್ತು ನಿರ್ವಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ನವೆಂಬರ್ 25 ಮತ್ತು 26 ರಂದು ಬೆಳಿಗ್ಗೆ 10 ಗಂಟೆಯಿಂದ  ಮಧ್ಯಾಹ 2 ರವರೆಗೆ ಈ ಕೆಳಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ವಿವರ : ಕುವೆಂಪು ರಸ್ತೆ, ಜಿಲ್ಲಾ ಪಂಚಾಯಿತಿ ಎದುರು, ನಂಜಪ್ಪ ಆಸ್ಪತ್ರೆ, ರಾಘವೇಂದ್ರ ಮಠ ರಸ್ತೆ, ದೈವಜ್ಞ ಸರ್ಕಲ್, ಶಿವಮೂರ್ತಿ ಸರ್ಕಲ್, ಮ್ಯಾಕ್ಸ್ ಆಸ್ಪತ್ರೆ, ಅಚ್ಯುತ್‌ರಾವ್ ಲೇಔಟ್, ವೆಂಕಟೇಶನಗರ,

ಗಾಂಧಿನಗರ, ಜಯನಗರ, ಸವಳಂಗ ಮುಖ್ಯರಸ್ತೆ, ಚನ್ನಪ್ಪ ಲೇಔಟ್, ಮೆಟ್ರೋ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ.ೆ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

: MESCOM has informed that there will be power outage in the following areas on November 25 and 26 from 10 am to 2 pm due to emergency maintenance work being carried out within the limits of Unit-1 of Shivamogga Urban Subdivision-1. | Kuvempu Road, Opposite Zilla Panchayat, Nanjappa Hospital, Raghavendra Math Road, Daivajna Circle, Shivamurthy Circle, Max Hospital, Achyutrav Layout, Venkatesnagar, Gandhinagar, Jayanagar, Savalanga Main Road, Channappa Layout, Metro Hospital

 ಶಿವಮೊಗ್ಗ (shimoga), ನವೆಂಬರ್ 24: ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-1 ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ನವೆಂಬರ್ 25 ರಂದು ಬೆಳಿಗ್ಗೆ 10 ಗಂಟೆಯಿಂದ  ಸಂಜೆ 6 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ವಿವರ : ಮೆಹಬೂಬ್ ನಗರ, ವಾದಿ ಎ ಹುದಾ, ಬೈಪಾಸ್ ರಸ್ತೆ, ನಿಸರ್ಗ ಬಡಾವಣೆ, ಊರಗಡೂರು, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್, ಕ್ರಷರ್ ರಸ್ತೆ, ಮಳಲಿಕೊಪ್ಪ,

ಇಂದಿರಾನಗರ, ಎಕೆಎಸ್ ಲೇಔಟ್, ಪಟೇಲ್ ಕಾಂಪೌಂಡ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

MESCOM has informed that there will be power outage in the following areas on November 25 from 10 am to 6 pm due to emergency maintenance work within the limits of Unit-1 of Shivamogga Urban Subdivision-1. | Mehboob Nagar, Wadi A Huda, Bypass Road, Nisarga Barangay, Ooragadur, Sulebailu, Puttappa Camp, Crusher Road, Malalikoppa, Indiranagar, AKS Layout, Patel Compound Road

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →