shimoga news | ಶಿವಮೊಗ್ಗ : ಫೆಬ್ರವರಿ 05 ಮತ್ತು 06 ರಂದು ವಿದ್ಯುತ್ ವ್ಯತ್ಯಯ

Shivamogga: Power Outage on February 27–28 ಶಿವಮೊಗ್ಗ : ಫೆಬ್ರವರಿ 27 – 28 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ (shivamogga), ಫೆಬ್ರವರಿ 03: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರ ವ್ಯಾಪ್ತಿಯಲ್ಲಿ ಫೆಬ್ರವರಿ 05 ಮತ್ತು 06 ರಂದು ಕಂಬ ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸದರಿ ಎರಡು ದಿನಗಳಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 02 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಸೋಮಯ್ಯ ಲೇಔಟ್, ಟ್ಯಾಂಕ್ ಬಂಡ್ ರಸ್ತೆ, ಶಂಕರಮಠ ಎಡಭಾಗ, ಕೆಇಬಿ ಸರ್ಕಲ್, ಹಳೇ ಹೊನ್ನಳ್ಳಿರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಎ.ಎ.ಕಾಲೋನಿ, ವಿನಾಯಕನಗರ, ಬಾಲರಾಜ್ ಅರಸು ರಸ್ತೆ,

ಬಸವನಗುಡಿ ವಿನಾಯಕ ಪಾರ್ಕ್, ಬಸವನಗುಡಿ 5ನೇ ಕ್ರಾಸ್, ಕೋರ್ಟ್ ರಸ್ತೆ, ಒಳಾಂಗಣ ಕ್ರೀಡಾಂಗಣ, ಡಿ.ಸಿ.ಕಾಂಪೌಂಡ್, ಟ್ಯಾಂಕ್ ಮೊಹಲ್ಲಾ, ಮೆಹದಿನಗರ, ಬಾಪೂಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga : Power Outage on February 05 and 06

Shivamogga, February 03: MESCOM has informed that pole removal work will be undertaken in Shivamogga City Subdivision-1, Unit-2 on February 05 and 06. In this regard, there will be a power outage from 10:00 AM to 2:00 PM on both days in the following areas:

Somayya Layout, Tank Bund Road, left side of Shankaramath, KEB Circle, Old Honnalli Road, Railway Station Road, A.A. Colony, Vinayaka Nagar, Balaraj Arasu Road, Basavanagudi Vinayaka Park, Basavanagudi 5th Cross, Court Road, Indoor Stadium, DC Compound, Tank Mohalla, Mehadinagar, Bapuji Nagar and surrounding areas. MESCOM has requested public cooperation in its announcement.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →