ಶಿವಮೊಗ್ಗ (shivamogga), ಜುಲೈ 05: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 05-07-2026 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.
ವಿವರ : ಹಸಿ ಮೆಣಸು – 20 ರೂ., ಬಜ್ಜಿ ಮೆಣಸು – 40 ರೂ., ಡಬ್ಬಲ್ ಬೀನ್ಸ್ – 60, ಎಂ ಝಡ್ ಬೀನ್ಸ್ – 60 ರೂ., ರಿಂಗ್ ಬೀನ್ಸ್ – 60 ರೂ,, ಎಲೆ ಕೋಸು ಚೀಲಕ್ಕೆ – 800 ರೂ., ಬೀಟ್ ರೂಟ್ – 26 ರೂ., ಹಿರೇಕಾಯಿ – 20 ರೂ., ಬೆಂಡೆಕಾಯಿ – 20 ರೂ.,
ಹಾಗಲಕಾಯಿ – 40 ರೂ., ಎಳೆಸೌತೆ – 16 ರೂ., ಬಣ್ಣದ ಸೌತೆ – 10 ರೂ., ಜವಳಿಕಾಯಿ – 20 ರೂ., ತೊಂಡೆಕಾಯಿ – 20 ರೂ., ನವಿಲು ಕೋಸು – 40 ರೂ., ಮೂಲಂಗಿ – 26 ರೂ.,
ಕ್ಯಾಪ್ಸಿಕಂ – 60 ರೂ., ಕ್ಯಾರೆಟ್ – 40 ರೂ., ನುಗ್ಗೆಕಾಯಿ – 50 – 60 ರೂ., ಹೂ ಕೋಸು ಚೀಲಕ್ಕೆ – 400 ರೂ., ಟೊಮೊಟೊ – 4 ರಿಂದ 14 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 200 ರೂ., ಈರುಳ್ಳಿ – 24 ರಿಂದ 35 ರೂ.,
ಆಲೂಗಡ್ಡೆ – 17 ರಿಂದ 22 ರೂ, ಬೆಳ್ಳುಳ್ಳಿ – 110 ರಿಂದ 200 ರೂ., ಬದನೆಕಾಯಿ 16 – 20 ರೂ., ಸೀಮೆಬದನೆಕಾಯಿ 30 – 50 ರೂ., ಹಸಿ ಶುಂಠಿ – 100 ರಿಂದ 200 ರೂ.,
ಕೊತಂಬರಿ ಸೊಪ್ಪು 100 ಕ್ಕೆ 120 ರಿಂದ 140 ರೂ., ಸಬ್ಬಸಿಗೆಸೊಪ್ಪ 100 ಕ್ಕೆ 140 – 200 ರೂ., ಮೆಂತೆಸೊಪ್ಪು 100 ಕ್ಕೆ 160 – 200 ರೂ., ಪಾಲಕ್ ಸೊಪ್ಪು 100 ಕ್ಕೆ 140 – 160 ರೂ., ಸೊಪ್ಪು 100 ಕ್ಕೆ 200 ರೂ., ಪುದೀನಾ ಸೊಪ್ಪು 100 ಕ್ಕೆ 160 ರಿಂದ 200 ರೂ.
Shivamogga, July 05: The details of the wholesale selling prices per kg of various vegetables on 05-07-2026 at the Vinobanagar APMC Wholesale Vegetable Market in Shivamogga

