shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ

shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಜುಲೈ 8 ರ ತರಕಾರಿ ಬೆಲೆಗಳ ವಿವರ

ಶಿವಮೊಗ್ಗ (shivamogga), ಜು. 8: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ, 8-7-2025 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ ಕೆಜಿ (KG) ಲೆಕ್ಕದ ವಿವರ ಈ ಕೆಳಕಂಡಂತಿದೆ.

ವಿವರ : ಹಸಿ ಮೆಣಸು – 40 ರೂ., ಬಜ್ಜಿ ಮೆಣಸು – 50 ರೂ., ಡಬ್ಬಲ್ ಬೀನ್ಸ್ – 100 ರೂ., ಎಂ ಝಡ್ ಬೀನ್ಸ್ – 60 ರೂ., ರಿಂಗ್ ಬೀನ್ಸ್ – 90 ರೂ,, ಎಲೆ ಕೋಸು ಚೀಲಕ್ಕೆ – 500 ರೂ., ಬೀಟ್ ರೂಟ್ – 20 ರೂ., ಹಿರೇಕಾಯಿ – 30 ರೂ.,

ಬೆಂಡೆಕಾಯಿ – 40 ರೂ., ಹಾಗಲಕಾಯಿ – 40 ರೂ., ಎಳೆಸೌತೆ – 20 ರೂ., ಬಣ್ಣದ ಸೌತೆ – 30 ರೂ., ಜವಳಿಕಾಯಿ – 40 ರೂ., ತೊಂಡೆಕಾಯಿ 50 ರೂ., ನವಿಲು ಕೋಸು – 40 ರೂ., ಮೂಲಂಗಿ – 30 ರೂ.,

ಕ್ಯಾಪ್ಸಿಕಂ – 50 ರೂ., ಕ್ಯಾರೆಟ್ – 50 ರೂ., ನುಗ್ಗೆಕಾಯಿ – 40 ರೂ., ಹೂ ಕೋಸು ಚೀಲಕ್ಕೆ – 500 ರೂ., ಟೊಮೊಟೊ –  8 ರಿಂದ 20 ರೂ., ಲಿಂಬೆಹಣ್ಣು 100 ಕ್ಕೆ 100 ರಿಂದ 300 ರೂ., ಈರುಳ್ಳಿ – 20 ರಿಂದ 28 ರೂ.,

ಆಲೂಗಡ್ಡೆ – 25 ರಿಂದ 30 ರೂ., ಬೆಳ್ಳುಳ್ಳಿ – 80 ರಿಂದ 140 ರೂ., ಬದನೆಕಾಯಿ 20 ರೂ., ಸೀಮೆಬದನೆಕಾಯಿ – 40 ರೂ., ಹಸಿ ಶುಂಠಿ – 15 ರಿಂದ 25 ರೂ.,

ಕೊತಂಬರಿ ಸೊಪ್ಪು 100 ಕ್ಕೆ 100 ರಿಂದ 120 ರೂ., ಸಬ್ಬಸಿಗೆಸೊಪ್ಪು 180 ರೂ., ಮೆಂತೆಸೊಪ್ಪು 100 ಕ್ಕೆ 160 ರೂ., ಪಾಲಕ್ ಸೊಪ್ಪು – 100 ಕ್ಕೆ 160 ರೂ., ಸೊಪ್ಪು 100 ಕ್ಕೆ 140 ರೂ., ಪುದೀನಾ ಸೊಪ್ಪು 100 ಕ್ಕೆ  200 ರೂ.

Shivamogga, july 8: The details of the wholesale selling prices per kg of various vegetables on july 8 at the Vinobanagar APMC Wholesale Vegetable Market in Shivamogga are as follows.

Details: Green pepper – Rs. 40, Bell pepper – Rs. 50, Double beans – 100, MZ beans – Rs. 60, Ring beans – 90, Leaf cabbage per bag – Rs. 500, Beetroot – Rs . 20, Hirekai – Rs.30,

okra – Rs. 40, bitter gourd – 40, string beans – Rs. 20, colored beans – Rs. 30, yam – Rs. 40, drumstick – Rs  50,  peacock cabbage – Rs. 40, radish – Rs. 30,

Capsicum – Rs. 50 , Carrot – Rs. 50, Nuggekai – Rs. 40, Cauliflower per bag – Rs. 500, Tomato – Rs. 8 to 20, Lemon per 100 – Rs. 100 to 300, Onion – Rs. 20 to 28,

Potatoes – Rs. 25 to 30, Garlic – Rs. 80 to 140, Brinjal – Rs. 20, Sweet potato – Rs. 40, Raw ginger – Rs. 15 to 25,

Coriander leaves 100 per Rs. 100 – 120, Dill leaves – 100 per Rs. 180, Fennel – 100 per Rs.160, Spinach – 100 per Rs160, Chives – 100 per Rs.140, Mint leaves 100 per  Rs.200.

#shimoga | Details of vegetable prices in Shivamogga APMC wholesale market , #shimoganews, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #vegetable, #vegetable seeds, #vegetables, #vegetablesrate, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್,

ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆ ಸಾವು! ಶಿವಮೊಗ್ಗ, ಜು. 7: ದೆವ್ವ ಹಿಡಿದಿದೆ ಎಂದು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಮಹಿಳೆಯೋರ್ವರು ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ಜು. 6 ರ ಭಾನುವಾರ ತಡರಾತ್ರಿ ನಡೆದಿದೆ. ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (55) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಆರೋಪಿದ ಮೇರೆಗೆ ಆಶಾ (45) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಏನೀದು ಘಟನೆ? : ಭಾನುವಾರ ಸಂಜೆ ಮೃತೆ ಗೀತಮ್ಮಅಸ್ವಾಭಾವಿಕವಾಗಿ ವರ್ತಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುತ್ರ ಸಂಜಯ್ ಎಂಬುವರು, ಅದೇ ಗ್ರಾಮದ ನಿವಾಸಿಯಾದ ಆರೋಪಿ ಆಶಾಳನ್ನು ಮನೆಗೆ ಕರೆಯಿಸಿದ್ದ. ಮಂಕಾಗಿದ್ದ ಗೀತಮ್ಮಳಿಗೆ ದೆವ್ವ ಹಿಡಿದಿದೆ. ಅದನ್ನು ಬಿಡಿಸುವುದಾಗಿ ಆಶಾ ಹೇಳಿದ್ದಾಳೆ. ನಂತರ ಆಪಾದಿತೆ ಆಶಾ, ‘ನನ್ನ ಮೇಲೆ ಚೌಡಮ್ಮ ದೇವರು ಬಂದಿದೆ. ಗೀತಮ್ಮಳ ಮೇಲಿನ ದೆವ್ವ ಬಿಟ್ಟು ಹೋಗು…’ ಎಂದು ಕೋಲಿನಿಂದ ಹೊಡೆಯಲು ಆರಂಭಿಸಿದ್ದಾಳೆ. ತದನಂತರ ರಾತ್ರಿ 9-30ಕ್ಕೆ ಮನೆಯಿಂದ ಎರಡೂವರೆ ಕಿಲೋಮೀಟರ್ ದೂರವಿರುವ ಹಳೇ ಜಂಬರಘಟ್ಟೆ ಚೌಡಮ್ಮನ ದೇವಸ್ಥಾನದವರೆಗೂ ಹೊಡೆದುಕೊಂಡು ಹೋಗಿದ್ದಾಳೆ. ಆದರೂ ದೆವ್ವ ಬಿಟ್ಟಿಲ್ಲವೆಂದು, ಬೆಳಗಿನ ಜಾವ 2-30 ರವರೆಗೂ ಥಳಿಸುವುದನ್ನು ಬಿಟ್ಟಿಲ್ಲ ಎನ್ನಲಾಗಿದೆ. ಹಲ್ಲೆಯಿಂದ ತೀವ್ರ ಅಸ್ವಸ್ಥಗೊಂಡು ಗೀತಮ್ಮ ಕುಸಿದು ಬಿದ್ದಿದ್ದಾರೆ. ಗೀತಮ್ಮನ ಮೈಯಲ್ಲಿದ್ದ ಆತ್ಮ ಹೋರ ಹೋಗಿದೆ. ಇನ್ನೂ ಮುಂದೆ ಯಾವುದೇ ತೊಂದರೆ ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ಆಶಾ ಹೇಳಿದ್ದಾಳೆ ಎನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗೀತಮ್ಮರನ್ನು ಹೊಳೆಹೊನ್ನೂರಿನ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಗೀತಮ್ಮ ಮೃತಪಟ್ಟಿದ್ದಾರೆ ಎಂದು ದೃಡ ಪಡಿಸಿದ್ದಾರೆ. ಮೃತೆ ಗೀತಮ್ಮಳಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗೀತಮ್ಮಳ ಮೇಲೆ ನಡೆದ ಹಲ್ಲೆಯ ವೀಡಿಯೋ ತುಣುಕುಗಳು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Previous post shimoga | ಹೊಳೆಹೊನ್ನೂರು | ದೆವ್ವ ಹಿಡಿದಿದೆ ಎಂದು ಥಳಿತಕ್ಕೊಳಗಾದ ಮಹಿಳೆ ಸಾ**ವು!
The construction work of the first phase of the outer ring road of Shivamogga city has reached the final stage! ಶಿವಮೊಗ್ಗ ನಗರದ ಮೊದಲ ಹಂತದ ಹೊರವರ್ತುಲ ರಸ್ತೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ! Next post shimoga outer ring road | ಶಿವಮೊಗ್ಗ ನಗರದ ಮೊದಲ ಹಂತದ ಹೊರ ವರ್ತುಲ ರಸ್ತೆ ನಿರ್ಮಾಣ ಅಂತಿಮ ಘಟ್ಟಕ್ಕೆ!