Shivamogga : A baby cobra was found hiding in the sofa chair of the house! ಶಿವಮೊಗ್ಗ : ಮನೆಯ ಸೋಫಾ ಕುರ್ಚಿಯಲ್ಲಿ ಅಡಗಿದ್ದ ನಾಗರಹಾವಿನ ಮರಿ!

shimoga | ಶಿವಮೊಗ್ಗ : ಮನೆಯ ಸೋಫಾ ಕುರ್ಚಿಯಲ್ಲಿ ಅಡಗಿದ್ದ ನಾಗರಹಾವಿನ ಮರಿ!

ಶಿವಮೊಗ್ಗ (shivamogga), ಜು. 23: ಮನೆಯ ಹಾಲ್ ನಲ್ಲಿದ್ದ ಸೋಫಾ ಕುರ್ಚಿಯ ಕೆಳಭಾಗದಲ್ಲಿ ಅವಿತುಕೊಂಡಿದ್ದ ನಾಗರಹಾವಿನ ಮರಿಯನ್ನು, ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.

ಸಿದ್ದೇಶ್ವರ ನಗರದ ರವಿ ಕಿರಣ್ ಎಂಬುವರ ಮನೆಯಲ್ಲಿ ಜು. 22 ರಂದು ಘಟನೆ ನಡೆದಿದೆ. ಸುಮಾರು 1 ಅಡಿ ಉದ್ದದ ಹಾವಿನ ಮರಿಯನ್ನು ರಕ್ಷಿಸಿದ್ದಾರೆ.

ಬೆಳಿಗ್ಗೆ ಸೋಫಾ ಕುರ್ಚಿಯ ಬಳಿ ಹಾವಿನ ಮರಿ ಕಾಣಿಸಿಕೊಂಡಿದೆ. ತಕ್ಷಣವೇ ಕುಟುಂಬದವರು ಸ್ನೇಕ್ ಕಿರಣ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕಿರಣ್ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹಾವಿನ ಮರಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ಹಾವುಗಳು ಪರಿಸರದ ಅಪರೂಪದ ಜೀವಿಗಳಾಗಿವೆ. ಮನೆ, ಸುತ್ತಮುತ್ತಲಿನ ಸ್ಥಳಗಳಲ್ಲಿ ಇವುಗಳು ಕಾಣಿಸಿಕೊಂಡ ವೇಳೆ ತೊಂದರೆ ಕೊಡಬೇಡಿ’ ಎಂದು ಉರಗ ಸಂರಕ್ಷಕ ಸ್ನೇಕ್ ಕಿರಣ್ ಅವರು ನಾಗರೀಕರಿಗೆ ಮನವಿ ಮಾಡಿದ್ದಾರೆ.

Shivamogga, July 23: An incident took place in Shivamogga city when reptile conservationist Snake Kiran rescued a baby cobra that was hiding under a sofa chair in the hall of a house. The incident took place on July 22 at the house of Ravi Kiran in Siddeshwar Nagar. He rescued a baby snake, about 1 foot long.

shimoga palike | There are no elections in Shimoga Palike, no area revision is taking place, no one is listening to the citizens..! shimoga palike | ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ನಡೆಯುತ್ತಿಲ್ಲ, ನಾಗರೀಕರ ಗೋಳು ಕೇಳೋರಿಲ್ಲ..! Previous post shimoga palike | ಶಿವಮೊಗ್ಗ ಪಾಲಿಕೆ ಚುನಾವಣೆಯೂ ಇಲ್ಲ, ವ್ಯಾಪ್ತಿ ಪರಿಷ್ಕರಣೆಯೂ ನಡೆಯುತ್ತಿಲ್ಲ, ನಾಗರೀಕರ ಗೋಳು ಕೇಳೋರಿಲ್ಲ..!
Shivamogga : Gas cylinder explodes while making tea at home – three injured! ಶಿವಮೊಗ್ಗ : ಮನೆಯಲ್ಲಿ ಟೀ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟ – ಮೂವರಿಗೆ ಗಾಯ! Next post shimoga | ಶಿವಮೊಗ್ಗ : ಮನೆಯಲ್ಲಿ ಟೀ ಮಾಡುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟ – ಮೂವರಿಗೆ ಗಾಯ!