shimoga news | ಶಿವಮೊಗ್ಗ : ಆಗಸ್ಟ್ 7 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ (shivamogga), ಆಗಸ್ಟ್ 05: ಶಿವಮೊಗ್ಗ ನಗರದ ಮೆಸ್ಕಾಂ ಉಪ ವಿಭಾಗ – 1 ರ ಘಟಕ -1 ರ ವ್ಯಾಪ್ತಿಯಲ್ಲಿ, ಆಗಸ್ಟ್ 7 ರಂದು ಎಫ್-9 ಫೀಡರ್ ಜ್ಯೋತಿನಗರ ಮಾರ್ಗದ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ.
ಈ ಕಾರಣದಿಂದ ಎಫ್-9 ಮತ್ತು ಎಫ್ – 1 ಫೀಡರ್ ನಲ್ಲಿ ಆಗಸ್ಟ್ 7 ರ ಬೆಳಿಗ್ಗೆ 9 ರಿಂದ ಸಂಜೆ 5.00 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿವರ : ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಟೋಯೋಟಾ ಶೋ ರೂಂ ಹಿಂಭಾಗ, ಊರಗಡೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಘಟಕ-1 ರ ವ್ಯಾಪ್ತಿಯ ನಾಗಪ್ಪ ಕೇರಿ,
ಗಾಂಧಿ ಬಜಾರ್, ಸಾವರ್ಕರ್ ನಗರ, ಫಿಶ್ ಮಾರ್ಕೆಟ್, ಅಶೋಕ ರಸ್ತೆ, ತುಳಜಾ ಭವಾನಿ ರಸ್ತೆ, ತಿರುಪಳಯ್ಯನ ಕೇರಿ, ಎಲೆರೆವಣ್ಣ ಕೇರಿ, ಅನವೇರಪ್ಪ ಕೇರಿ,
ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Shivamogga, August 05: Maintenance work is being carried out on the F-9 Feeder Jyothi Nagar route on August 7 within the limits of Unit-1 of MESCOM Sub-Division-1 of Shivamogga city. Due to this, there will be power outage in the following areas on F-9 and F-1 feeders from 9 am to 5.00 pm on August 7th.
Details: Vaddinakoppa, Nanjappa Layout, Priyanka Layout, behind Toyota Showroom, Uragadur and surrounding areas and Nagappa Keri within the scope of Unit-1, Gandhi Bazaar, Savarkar Nagar, Fish Market, Ashoka Road, Tulaja Bhavani Road, Tirupalayan Keri, Elerevanna Keri, Anawerappa Keri,
