Police route march in different parts of Shikaripura town! ಶಿಕಾರಿಪುರ ಪಟ್ಟಣದ ವಿವಿಧೆಡೆ ಪೊಲೀಸ್ ಪಥ ಸಂಚಲನ!

shikaripura | ಶಿಕಾರಿಪುರ ಪಟ್ಟಣದ ವಿವಿಧೆಡೆ ಪೊಲೀಸ್ ಪಥ ಸಂಚಲನ!

ಶಿಕಾರಿಪುರ (shikaripur), ಆಗಸ್ಟ್ 9: ಜಿಲ್ಲೆಯ ವಿವಿಧೆಡೆ ವಿಶೇಷ ಕಾರ್ಯಪಡೆ ಹಾಗೂ ಸ್ಥಳೀಯ ಪೊಲೀಸರು ನಡೆಸುತ್ತಿರುವ ಪಥ ಸಂಚಲನ ಮುಂದುವರಿದಿದೆ. ಆಗಸ್ಟ್ 9 ರಂದು ಶಿಕಾರಿಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಯಿತು.

ಶಿಕಾರಿಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಸಾಗಿತು. ಕಾನೂನು-ಸುವ್ಯವಸ್ಥೆ ಹಾಗೂ ಮುಂಜಾಗ್ರತ ಕ್ರಮವಾಗಿ ಪಥ ಸಂಚಲನ ನಡೆಸಲಾಗಿದೆ.

ಸದರಿ ಪಥ ಸಂಚಲನದಲ್ಲಿ ವಿಶೇಷ ಕಾರ್ಯಪಡೆ  ಇನ್ಸ್’ಪೆಕ್ಟರ್ ಕೀರ್ತಿಕುಮಾರ್, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಆರ್ ಆರ್ ಪಾಟೀಲ್ ಹಾಗೂ ಟೌನ್ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್ ಮತ್ತವರ ಸಿಬ್ಬಂದಿಗಳು ಭಾಗಿಯಾಗಿದ್ದರು.

Shikaripura, August 9: The special task force and the local police are continuing the route march in various parts of the district. On August 9, a path movement was held in Shikaripura town.

Shimoga: Effectiveness of house to house police project - girls got shelter! ಶಿವಮೊಗ್ಗ : ಮನೆ ಮನೆ ಪೊಲೀಸ್ ಯೋಜನೆಯ ಸಾರ್ಥಕತೆ – ಬಡ ಹೆಣ್ಣು ಮಕ್ಕಳಿಗೆ ಸಿಕ್ಕಿತು ಆಶ್ರಯ! Previous post shimoga | ಶಿವಮೊಗ್ಗ : ಮನೆ ಮನೆ ಪೊಲೀಸ್ ಯೋಜನೆಯ ಸಾರ್ಥಕತೆ – ಬಡ ಹೆಣ್ಣು ಮಕ್ಕಳಿಗೆ ಸಿಕ್ಕಿತು ಆಶ್ರಯ!
shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 10 ರ ತರಕಾರಿ ಬೆಲೆಗಳ ವಿವರ