Shimoga: Three-and-a-half-year-old Kona (turmeric-colored tag on ear) and two-and-a-half-year-old buffalo Manaka (purple fruit-colored tag on ear, white complexion) left in the name of God have gone missing.

shimoga | ಶಿವಮೊಗ್ಗ : ನಾಪತ್ತೆಯಾದ ಎಮ್ಮೆಗಳ ಪತ್ತೆಗೆ ಸಹಕರಿಸಲು ಮನವಿ

ಶಿವಮೊಗ್ಗ (shivamogga), ಸೆ. 30 : ದೇವರ ಹೆಸರಿನಲ್ಲಿ ಬಿಟ್ಟ ಮೂರುವರೆ ವರ್ಷದ ಕೋಣ (ಕಿವಿಯಲ್ಲಿ ಅರಿಶಿನ ಬಣ್ಣದ ಟ್ಯಾಗ್ ಇದೆ) ಹಾಗೂ ಎರಡೂವರೆ ವರ್ಷದ ಎಮ್ಮೆ ಮಣಕ (ಕಿವಿಯಲ್ಲಿ ನೇರಳೆ ಹಣ್ಣಿನ ಬಣ್ಣದ ಟ್ಯಾಗ್, ಬಿಳಿ ಮೈಬಣ್ಣ ಹೊಂದಿದೆ) ನಾಪತ್ತೆಯಾಗಿವೆ.

ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪ, ಬಸವನಗಂಗೂರು, ಬೊಮ್ಮನಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣೆಯಾಗಿರುವ ಅನುಮಾನವಿದೆ.

ಇವುಗಳ ಸುಳಿವು ಲಭ್ಯವಾದಲ್ಲಿ ಮೊಬೈಲ್ ಸಂಖ್ಯೆ : 63619 – 40152 ಗೆ ಸಂರ್ಪಕಿಸಬೇಕೆಂದು ಸದರಿ ಜಾನುವಾರುಗಳ ಮಾಲೀಕರು ಮನವಿ ಮಾಡಿದ್ದಾರೆ.  

Shimoga : Three-and-a-half-year-old Kona (turmeric-colored tag on ear) and two-and-a-half-year-old buffalo Manaka (purple fruit-colored tag on ear, white complexion) left in the name of God have gone missing.

Shimoga : Meat sale ban on 2! ಶಿವಮೊಗ್ಗ : ಅಕ್ಟೋಬರ್ 2 ರಂದು ಮಾಂಸ ಮಾರಾಟ ನಿಷೇಧ Previous post shimoga | ಶಿವಮೊಗ್ಗ : ಅ. 02 ರಂದು ಮಾಂಸ ಮಾರಾಟ ನಿಷೇಧ!
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ : ಎನ್ಐಎ ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್ Next post shimoga | ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ : NIA ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್