Dowry harassment of wife: Husband sentenced to prison
‘Develop the habit of giving Kannada books at meetings and events’: Senior writer M N Sundarraj advises ‘ಸಭೆ-ಸಮಾರಂಭಗಳಲ್ಲಿ ಕನ್ನಡ ಪುಸ್ತಕ ನೀಡುವ ಹವ್ಯಾಸ ಬೆಳೆಸಿಕೊಳ್ಳಿ’ : ಹಿರಿಯ ಸಾಹಿತಿ ಎಂ ಎನ್ ಸುಂದರರಾಜ್ ಸಲಹೆ
shimoga APMC vegetable prices | Details of vegetable prices for March 13 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಮಾರ್ಚ್ 10 ರ ತರಕಾರಿ ಬೆಲೆಗಳ ವಿವರ
Power outages in various parts of Shivamogga city on June 6-7 ಶಿವಮೊಗ್ಗ ನಗರದ ವಿವಿಧೆಡೆ ಜೂನ್ 6 -7 ರಂದು ವಿದ್ಯುತ್ ವ್ಯತ್ಯಯ
Shivamogga: Fire accident at car decor shop! ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!
Shivamogga: Firefighters rescue a young man who had fallen into the Tunga canal! ಶಿವಮೊಗ್ಗ : ತುಂಗಾ ನಾಲೆಗೆ ಬಿದ್ದಿದ್ದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!
ಶಿವಮೊಗ್ಗ ನಗರದ ಹೊರವಲಯ ರಾಮಕೃಷ್ಣ ಆಶ್ರಮ ಸಂಪರ್ಕಿಸುವ ಜಿಲ್ಲಾ ಹೆದ್ದಾರಿಯ ಹಲವೆಡೆ, ತಡೆಗೋಡೆಯಿಲ್ಲದೆ ಅಪಾಯಕಾರಿ ಸ್ಥಿತಿಯಿದೆ. ಗುಂಡಿಗಳಿಗೆ ವಾಹನಗಳು ಬಿದ್ದು ಅಪಾಯ ಸಂಭವಿಸುವ ಮುನ್ನ, ಪಿಡಬ್ಲ್ಯೂಡಿ ಇಲಾಖೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.
Dowry harassment of wife: Husband sentenced to prison
Shivamogga: Two arrested for selling marijuana and drugs in a Scorpio car on the Ring Road! ಶಿವಮೊಗ್ಗ : ರಿಂಗ್ ರೋಡಲ್ಲಿ ಸ್ಕಾರ್ಪಿಯೋ ಕಾರಲ್ಲಿ ಗಾಂಜಾ, ಡ್ರಗ್ಸ್ ಮಾರಾಟ – ಇಬ್ಬರು ಅರೆಸ್ಟ್!
ಮಹಿಳೆಯ ಹೊಟ್ಟೆಯಲ್ಲಿತ್ತು 12.5 ಕೆಜಿ ತೂಕದ ಗೆಡ್ಡೆ : ಶಿಕಾರಿಪುರ ಸರ್ಕಾರಿ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ! ಶಿವಮೊಗ್ಗ, ನವೆಂಬರ್ 26: ಮಹಿಳೆಯೋರ್ವರ ಹೊಟ್ಟೆಯಲ್ಲಿದ್ದ 12.5 ಕೆಜಿ ತೂಕದ ಗಡ್ಡೆಯನ್ನು, ಶಿಕಾರಿಪುರ ತಾಯಿ – ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಸಫಲವಾದ ಘಟನೆ ನವೆಂಬರ್ 25 ರಂದು ನಡೆದಿದೆ. ಶಿಕಾರಿಪುರ ಪಟ್ಟಣದ ಸೊಪ್ಪಿನಕೇರಿ ಬಡಾವಣೆಯ ನಿವಾಸಿ 55 ವರ್ಷ ವಯೋಮಾನದ ಮಹಿಳೆಯೇ ಶಸ್ತ್ರಚಿಕಿತ್ಸೆಗೊಳಗಾದವರೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಏನೀದು ಘಟನೆ? : ಸದರಿ ಮಹಿಳೆಯು ಕಳೆದ ಸುಮಾರು 1 ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶ್ರೀನಿವಾಸ್ ಅವರು ಪರಿಶೀಲಿಸಿದಾಗ, ಮಹಿಳೆ ಹೊಟ್ಟೆಯಲ್ಲಿ ಗೆಡ್ಡೆಯಿರುವುದು ಕಂಡುಬಂದಿತ್ತು. ಈ ಹಿನ್ನೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರೆ ತೆಗೆಯಲಾಗಿದೆ. ಡಾ. ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಡಾ. ಪ್ರಕಾಶ್, ಅರವಳಿಕೆ ತಜ್ಞ ಡಾ. ಗುರುದತ್ತ್, ಸಿಸ್ಟರ್ ಭಾರತೀ ಹಾಗೂ ಇತರೆ ಸಿಬ್ಬಂದಿಗಳಿದ್ದರು. A tumor weighing 12.5 kg was in the woman's stomach: Shikaripura government hospital doctors successfully operated! Shikaripura, November 26: A team of doctors from the Shikaripura Government Mother and Child Hospital successfully removed a 12.5 kg tumor from a woman's stomach on November 25.